Breaking NewsLatestಮನರಂಜನೆಸಿನಿಮಾ
ಅಮೂಲ್ಯ ಮನೆಗೆ ಹೊಸ ಅತಿಥಿಗಳ ಆಗಮನ; ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಗೋಲ್ಡನ್ ಕ್ವೀನ್

ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ್ದಾರೆ. ಜಯನಗರದ ಕ್ಲೌಡ್ ನೈನ್ ಆಸ್ಪತ್ರೆ ಯಲ್ಲಿ ಅಮೂಲ್ಯಗೆ ಡೆಲಿವರಿಯಾಗಿದೆ. ಎರಡು ಅವಳಿ ಗಂಡು ಮಕ್ಕಳ ಅಮೂಲ್ಯ ತಾಯಿಯಾಗಿದ್ದಾರೆ.
ಇಂದು ಬೆಳಗ್ಗೆ 11.45ಕ್ಕೆ ಡೆಲಿವರಿ ಆಗಿದೆ.ಸದ್ಯ ತಾಯಿ ಮತ್ತು ಮಕ್ಕಳು ಅರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಸಹೋದರ ದೀಪಕ್ ತಿಳಿಸಿದ್ದಾರೆ. ಶಿವರಾತ್ರಿ ಹಬ್ಬದಂದು ಜಗದೀಶ್ ನಿವಾಸಕ್ಕೆ ಎರಡು ಮುದ್ದಾದ ಗಂಡು ಮಕ್ಕಳ ಆಗಮನವಾಗಿವೆ.
