Latest

ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ

ಬೆಂಗಳೂರು: ಕರ್ನಾಟಕ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳ ಸೇವೆಯನ್ನ ಪರಿಗಣಿಸಿ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನೀಡಲಾಗುವ ಪದಕಕ್ಕೆ ಈ ಬಾರಿ 19 ಪೊಲೀಸರು ಭಾಜನರಾಗಿದ್ದಾರೆ. ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಆಯ್ಕೆ ಅಗಿರುವ ಅಧಿಕಾರಿಗಳ ಪಟ್ಟಿಯನ್ನ ಬಿಡುಗಡೆಗೊಳಿಸಲಾಗಿದೆ.
ಭಾರತದ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ದಿನವಾದ ನಾಳೆ ಪದಕಗಳನ್ನ ಹಸ್ತಾಂತರಿಸಲಾಗುತ್ತದೆ. ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ ಈ ಕೆಳಕಂಡಂತಿವೆ.
ಬಿ.ದಯಾನಂದ್, ಎಡಿಜಿಪಿ, ಗುಪ್ತಚರ ಇಲಾಖೆ
ಆರ್. ಹಿತೇಂದ್ರ, ಎಡಿಜಿಪಿ, ಕ್ರೈಂ ಎಂಡ್ ಟೆಕ್ನಿಕಲ್ ಸರ್ವಿಸ್
ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ (ಸಂಚಾರ)
ರಾಮಯ್ಯ ಜನಾರ್ದನ್, ಕೆಎಸ್​ಆರ್​ಪಿ 5ನೇ ಬೆಟಾಲಿಯನ್
ಡಿ.ಕುಮಾರ್, ಎಸಿಪಿ, ಹಲಸೂರು ಉಪವಿಭಾಗ
ಪ್ರಭುದೇವ್ ರವಿ ಪ್ರಸಾದ್, ಹುಣಸೂರು, ಡಿವೈಎಸ್​ಪಿ
ವೆಂಕಟಪ್ಪನಾಯಕ ಓಲೇಕಾರ್, ಸಿಂಧನೂರು ಡಿವೈಎಸ್​ಪಿ
ಎಂ.ಮಲ್ಲೇಶಯ್ಯ, ಡಿವೈಎಸ್​ಪಿ, ಆನೇಕಲ್ ಉಪವಿಭಾಗ
ಯಶವಂತಕುಮಾರ್, ಡಿವೈಎಸ್​ಪಿ, ಸೈಬರ್ ಕ್ರೈಂ ಸಿಐಡಿ
ಗಂಗಾಧರ್ ಮಠಪತಿ, ಎಸಿಪಿ, ಸಿಸಿಆರ್​ಬಿ, ಕಲಬುರಗಿ
ಕೆ.ಎಂ.ರಮೇಶ್, ಡಿವೈಎಸ್​ಪಿ, ಕರ್ನಾಟಕ ಲೋಕಾಯುಕ್ತ
ಎಸ್​.ಬಿ.ಕೆಂಪಯ್ಯ, ಸಿಐಡಿ ಡಿವೈಎಸ್​ಪಿ
ಎಸ್. ಕೃಷ್ಣಮೂರ್ತಿ, ಲೋಕಾಯುಕ್ತ ಇನ್ಸ್‌ಪೆಕ್ಟರ್
ಸಿ.ಎಸ್. ಸಿಂಪಿ, KSRP, 1ನೇ ಬೆಟಾಲಿಯನ್ ಬೆಂಗಳೂರು
ಮೊಹಮ್ಮದ್ ದನೀಫ್, ARSIA, ಡಿಆರ್ ಬೆಳಗಾವಿ
ಎಮ್.ಎಚ್. ರೇವಣ್ಣ, ಎಎಸ್‌ಐ, ಜಂಟಿ ಸಿಪಿ ಕಚೇರಿ ಬೆಂಗಳೂರು

Spread the love

Related Articles

Leave a Reply

Your email address will not be published. Required fields are marked *

Back to top button