Latestಮನರಂಜನೆವಿಡಿಯೋಗಳುಸಿನಿಮಾಸೆಲೆಬ್ರಿಟಿ
ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಟೀಸರ್ ಔಟ್

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಪ್ಪುವಿನ ಕೊನೆಯ ಸಿನಿಮಾದ ಆಕ್ಷನ್ ದೃಶ್ಯಗಳನ್ನ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರೋ ಜೇಮ್ಸ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ತೆರೆಕಾಣಲಿದ್ದು ಈ ಕುರಿತು ಅಧಿಕೃತವಾಗಿ ಟೀಸರ್ನಲ್ಲೇ ಚಿತ್ರತಂಡ ಘೋಷಿಸಿದೆ.



