ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಪ್ಪುವಿನ ಕೊನೆಯ ಸಿನಿಮಾದ ಆಕ್ಷನ್ ದೃಶ್ಯಗಳನ್ನ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ಯಾನ್…
ಅಪ್ಪು ಅಗಲಿಕೆ ನೋವಿನಲ್ಲಿರೋ ಅಭಿಮಾನಿಗಳಿಗೆ ಮರುಳು ಗಾಡಿನಲ್ಲಿ ನೀರು ಸಿಕ್ಕಂತಾಗಿದೆ. ಸಾಕಷ್ಟು ದಿನದಿಂದ ಚಾತಕ ಪಕ್ಷಿಗಳಂತೆ ಕಾಯ್ತಿದ್ದವರಿಗೆ ಜೇಮ್ಸ್ ಟೀಸರ್ ಕೊಂಚ ಮಟ್ಟಿಗಿನ ಖುಷಿ ನೀಡಿದೆ. ಚಿತ್ರದ…