Latestಜಿಲ್ಲಾ ಸುದ್ದಿಮೆಟ್ರೋರಾಜ್ಯರಾಷ್ಟ್ರೀಯಸುದ್ದಿ

ಹೊಸ ವರ್ಷದ ಮುನ್ನಾದಿನ ಬೆಳಗಿದ ಸಂಸತ್ ಭವನದ ದೃಶ್ಯಕಾವ್ಯ

ನವದೆಹಲಿ: ಹೊಸವರ್ಷ2022ರ ಮುನ್ನಾದಿನವಾದ ಶುಕ್ರವಾರ ರಾತ್ರಿ ದೆಹಲಿಯ ಸಂಸತ್ ಭವನ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ನಾರ್ತ್ ಬ್ಲಾಕ್, ಸೌತ್ ಬ್ಲಾಕ್ ಮತ್ತು ರಾಷ್ಟ್ರಪತಿಭವನ ಕಟ್ಟಡಗಳು ಬಣ್ಣದ ಬೆಳಕಿನ ಚಿತ್ತಾರದಿಂದ ಬೆಳಗಿದ ಮನಮೋಹಕ ದೃಶ್ಯಕಾವ್ಯ
ಚಿತ್ರಕೃಪೆ: ಏಎನ್ ಐ
ಬೆಳಗುತ್ತಿರುವ ಪಾರ್ಲಿಮೆಂಟ್ ಕಟ್ಟಡ
ಪಾರ್ಲಿಮೆಂಟ್ ಭನನದ ಮಗ್ಗಲಿನ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಕಟ್ಟಡಗಳು
ಪಾರ್ಲಿಮೆಂಟ್ ಭವನ ಎದುರಿನ ನೀರಿನ ಕೊಳ ಮತ್ತು ಕಾರಂಜಿಯ ಚಿತ್ತಾರ

Spread the love

Related Articles

Leave a Reply

Your email address will not be published. Required fields are marked *

Back to top button