Latestರಾಷ್ಟ್ರೀಯವಿಡಿಯೋಗಳು

ನ್ಯೂಸ್ ಅಂಡ್ ವ್ಯೂಸ್ | ಒಂದಾಗುವವೆ ಒಡೆದ ಮನಸ್ಸು?; ಶಶಿಧರ್ ಭಟ್ ವಿಶ್ಲೇಷಣೆ

ಜಮ್ಮು ಮತ್ತು ಕಾಶ್ಮೀರದ ೧೪ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಭೆ ನಡೆಸಿದರು,, ಕಾಶ್ಮೀರದ ವಿಶೇಷ ಸ್ಥಾನವನ್ನು ರದ್ದು ಪಡಿಸಿದ ಮೇಲೆ ಅಲ್ಲಿನ ನಾಯಕರ ಜೊತೆ ಪ್ರಧಾನಿ ನಡೆಸಿದ ಮೊದಲ ಸಭೆ ಇದು,,, ಈ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ನಾಯಕರು ಜೈಲಿನಲ್ಲಿ ಇದ್ದು ಹೊರಗೆ ಬಂದವರು,,ಮನಸ್ಸಿನಲ್ಲಿ ಕಹಿ ತುಂಬಿಕೊಂಡವರು,, ಈ ಸಭೆಯಿಂದ ನವ ದೆಹಲಿ ಮತ್ತು ಕಾಶ್ಮೀರದ ನಡುವೆ ಒಡೆದ ಮನಸ್ಸು ಒಂದಾಗುತ್ತದೆಯೆ ? ಕಹಿ ಮರೆಯಾಗುತ್ತದೆಯೆ ?? ಸುದ್ದಿ ವಿಶ್ಲೇಷಣೆ.. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

Spread the love

Related Articles

Leave a Reply

Your email address will not be published. Required fields are marked *

Back to top button