Latestರಾಷ್ಟ್ರೀಯಸುದ್ದಿ

ಭಾರತದ ನದಿ- ಪರ್ವತಗಳಿಗೆ ಚೀನಾ ನಾಮಕರಣ..!!

ಬೀಜಿಂಗ್: ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ  ಚೀನಾ ನಾಮಕರಣ(China Naming) ಮಾಡುವ ಮೂಲಕ ಭಾರತದೊಂದಿಗೆ ಕಾಲು ಕೆರೆದುಕೊಂಡು ಕ್ಯಾತೆಗೆ ಮುಂದಾಗಿದೆ. ವಸತಿ ಪ್ರದೇಶಗಳು , ಪರ್ವತಗಳು (Mountain Rivers), ನದಿಗಳು ಸೇರಿದಂತೆ 15 ಪ್ರದೇಶಗಳಿಗೆ ಹೊಸದಾಗಿ ನಾಮಕರಣ ಮಾಡಲಾಗಿದೆ ಎಂದು ಚೀನಾ ದ ನಾಗರಿಕ ವ್ಯವಹಾರಗಳ ಸಚಿವಾಲಯ ಘೋಷಣೆ ಮಾಡಿದೆ. ಇದಕ್ಕೆ ಭಾರತ(India Oppose) ತೀವ್ರ ವಿರೋಧ  ವ್ಯಕ್ತಪಡಿಸಿದ್ದು ಕೇವಲ ಹೆಸರು ಬದಲಾವಣೆ ಮಾಡುವುದರಿಂದ ಸತ್ಯವನ್ನು ಜಗತ್ತಿನಿಂದ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಚೀನಾದ ನಡೆಯನ್ನು ಬಲವಾಗಿ ಖಂಡಿಸುವುದಾಗಿ ಭಾರತ ಪ್ರತಿಕ್ರಿಯೆ ನೀಡಿದೆ.

1962  ಭಾರತ-ಚೀನಾ ಯುದ್ಧದ ನಂತರವೂ ಅರುಣಾಚಲ ಪ್ರದೇಶದ(Arunchal Pradesh) ಸುತ್ತಮುತ್ತಲಿನ ಪ್ರದೇಶವನ್ನು ಕಬಳಿಸಲು ಚೀನಾ ಪದೇ.  ಪದೇ ಇಂತಹ ಹುನ್ನಾರ ಮಾಡುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button