Latestಜಿಲ್ಲಾ ಸುದ್ದಿನಮ್ಮ ಸೇವೆಬೆಳಗಾವಿ

ಬೆಳವಟ್ಟಿ ಗ್ರಾಮದ ಶಾಲಾ ಮಕ್ಕಳಿಗೆ ಮಾಸ್ಕ್​​​, ಸ್ಯಾನಿಟೈಸರ್​ ವಿತರಿಸಿದ ಬಾಲಾಜಿ ಮೀಡಿಯಾ ಗ್ರೂಪ್​​

ಬೆಳಗಾವಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಜಿಲ್ಲೆಯ ಬೆಳವಟ್ಟಿ ಗ್ರಾಮದಲ್ಲಿರುವ ಪ್ರಾಥಮಿಕ ಹಾಗೂ ಹೈಸ್ಕೂಲ್​​​​ ಮಕ್ಕಳಿಗೆ ಬಾಲಾಜಿ ಮೀಡಿಯಾ ಗ್ರೂಪ್​​​ ಮಾಸ್ಕ್​​​, ಸ್ಯಾನಿಟೈಸರ್​​​​ಗಳನ್ನು ವಿತರಿಸಿದೆ.

ಇದನ್ನೂ ಓದಿ : ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಮೊಮ್ಮಗನ ಮನೆಗೆ ಭೇಟಿ ನೀಡಿದ ಬಾಲಾಜಿ ಮೀಡಿಯಾ ಗ್ರೂಪ್ ಚೇರ್ಮನ್​​​ ಡಾ.ರಾಘವೇಂದ್ರ ಗೌಡ

ಬೆಳವಟ್ಟಿ ಗ್ರಾಮದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಲು ಬಾಲಾಜಿ ಮೀಡಿಯಾ ಗ್ರೂಪ್​​​ ಮುಂದಾಗಿದ್ದು, ಆಸ್ಪತ್ರೆ ನಿರ್ಮಿಸಲು ಭೂಮಿಯನ್ನು ಖರೀದಿ ಮಾಡಿದೆ. ಈ ಹಿಂದೆ ಸಾರ್ವಜನಿಕರಿಗೆ ರೇಷನ್​​​ನ್ನು ನೀಡಲಾಗಿತ್ತು. ಬೆಂಗಳೂರಿನ ಅಕ್ಕಮಹಾದೇವಿ ಸೇವಾ ಸಮಾಜದನಲ್ಲಿ ಆಶ್ರಯ ಪಡೆದಿರುವ ಮಕ್ಕಳಿಗೆ ಪುಸ್ತಕ ಪೆನ್ ಮತ್ತಿತರ ಅಗತ್ಯ ಸಾಮಗ್ರಿ ವಿತರಿಸಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button