ಮನರಂಜನೆವಿಡಿಯೋಗಳುಸಂಗೀತ/ನೃತ್ಯಸಿನಿಮಾ
ಫೆಬ್ರವರಿ 24ಕ್ಕೆ ಅಜಿತ್ ನಟನೆಯ ವಲಿಮೈ ಚಿತ್ರ ರಿಲೀಸ್

ತಮಿಳು ನಟ ಅಜಿತ್ ಕುಮಾರ್ ನಟನೆಯ ವಲಿಮೈ ಸಿನಿಮಾ ಇದೇ ಫೆಬ್ರವರಿ 24ರಂದು ರಿಲೀಸ್ ಆಗ್ತಿದೆ. ಬೋನಿ ಕಪೂರ್ ನಿರ್ಮಾಣದಲ್ಲಿ, ಹೆಚ್ ವಿನೋಥ್ ನಿರ್ದೇಶನದ ವಲಿಮೈ ಸಿನಿಮಾದಲ್ಲಿ ಅಜಿತ್ ಐಪಿಎಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
250 ಕೋಟಿ ಬಜೆಟ್ನಲ್ಲಿ ತಯಾರಾಗಿರೋ ಈ ಸಿನಿಮಾದಲ್ಲಿ ಅಜಿತ್ಗೆ ಜೋಡಿಯಾಗಿ ಹುಮಾ ಕುರೇಷಿ ಬಣ್ಣ ಹಚ್ಚಿದ್ದಾರೆ.




