ಸಿನಿಮಾಸೆಲೆಬ್ರಿಟಿ

ಪತಿಯ ನೆನಪಿನಲ್ಲಿ ಚಿತ್ರ ಹಂಚಿಕೊಂಡ ಮಂದಿರಾ

ಮುಂಬೈ: ಕಳೆದ ವಾರ ನಿಧನ ಹೊಂದಿದ ಪತಿ, ಚಿತ್ರ ನಿರ್ಮಾಪಕ ರಾಜ್ ಕೌಶಲ್ ಜೊತೆಗಿನ ಸುಂದರ ನೆನಪಾಗಿ ನಟಿ ಮಂದಿರಾ ಬೇಡಿ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಏನನ್ನೂ ಹೇಳದೆಯೂ ಚಿತ್ರವನ್ನು ಮಾತ್ರ ಹಂಚಿಕೊಳ್ಳುವುದರ ಮೂಲಕ ಪತಿಯ ಅಗಲಿಕೆಯ ಬಗೆಗಿನ ತಮ್ಮ ನೋವನ್ನು ಮಂದಿರಾ ವ್ಯಕ್ತಪಡಿಸಿದ್ದಾರೆ.

49 ವರ್ಷ ವಯಸ್ಸಿನ ರಾಜ್ ಕೌಶಲ್ ಕಳೆದ ಬುಧವಾರ ಬೆಳಗ್ಗೆ ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರವನ್ನು ಮಂದಿರಾ ತಮ್ಮ ಗೆಳೆಯರೊಡನೆ ಸೇರಿ ಮೂರ್ಣಗೊಳಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button