Latestಉಡುಪಿಜಿಲ್ಲಾ ಸುದ್ದಿಮನರಂಜನೆಸೆಲೆಬ್ರಿಟಿ

ಕನ್ನಡದಲ್ಲೂ ಒಟಿಟಿಗೆ ಅವಕಾಶವಿದೆ: ನಟ ರಕ್ಷಿತ್ ಶೆಟ್ಟಿ

ಉಡುಪಿ: ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ಉತ್ತಮ ರೆಸ್ಪಾನ್ಸ್ ಇದೆ ಹಾಗೂ ಕನ್ನಡದಲ್ಲೂ ಕೂಡ ಇದೀಗ ಒಟಿಟಿ ಪ್ರಾರಂಭವಾಗಿದೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.

ಮಾಧ್ಯದವದರೊಂದಿಗೆ ಮಾತಣಾಡಿದ ಅವರು, ಕನ್ನಡದಲ್ಲೂ ಒಟಿಟಿ ಶುರುವಾಗಿದ್ದು ಹಾಗೂ ಒಟಿಟಿ ಗೆ ಬೇರೆತರದ ಸಿನಿಮಾನೇ ಮಾಡಬೇಕು ಆದ್ದರಿಂದ ಮಲಯಾಳಂ ನಲ್ಲಿ ಎಂಬತ್ತರ ದಶಕದಿಂದಲೇ ಒಟಿಟಿಗೆ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಮಲಯಾಳಂ ಇಂಡಸ್ಟ್ರಿಗೆ ಒಟಿಟಿ ವೇದಿಕೆ ಬಹಳ ಬೇಗ ಸಿಕ್ಕಿದೆ ಎಂದರು.

ನಮ್ಮ ಕನ್ನಡದಲ್ಲಿ ಆ ಥರದ ಸಿನಿಮಾ ಮಾಡುವ ಮೇಕರ್ಸ್ ಬರಬೇಕು ಇನ್ನು ಹತ್ತು ಹದಿನೈದು ಜನ ಫಿಲಂ ಮೇಕರ್ಸ್ ಬರಬೇಕು. ನಂತರ ವರ್ಷಕ್ಕೆ ಹತ್ತು ಹದಿನೈದು ಒಟಿಟಿ ಯಲ್ಲಿ ಬರುವ ಸಿನಿಮಾ ಮಾಡಬೇಕು ನಾವು ಕಮರ್ಷಿಯಲ್ ಸಿನಿಮಾ ಜಾಸ್ತಿ ಮಾಡ್ತೀವಿ ನಾವು ಕೂಡ ಒಟಿಟಿ ಯಲ್ಲಿ ಒಳ್ಳೆ ಪ್ಲಾಟ್​​ಫಾರ್ಮ್​​​​​​ ಸೃಷ್ಟಿ ಮಾಡಬಹುದು ಎಂದು ನಟ ರಕ್ಷಿತ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button