Latestಚಿಕ್ಕಮಗಳೂರು
ಶಾಲಾ ಮಕ್ಕಳಿಗೆ ವಿಶ್ ಮಾಡಿದ ರಾಷ್ಟ್ರಪತಿ

ಚಿಕ್ಕಮಗಳೂರು: ಶೃಂಗೇರಿ ಪಟ್ಟಣದ ಕುರುಬಗೇರಿ ಬಳಿ ಕಾರ್ ನಿಲ್ಲಿಸಿ ಇಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಮೀಪದಲ್ಲಿ ಕಂಡ ಶಾಲಾ ಮಕ್ಕಳಿಗೆ ವಿಶ್ ಮಾಡಿದರು.
ಹೆಲಿಪ್ಯಾಡ್ ಗೆ ತೆರಳುವ ಸಂದರ್ಭದಲ್ಲಿ ಕಾರ್ ನಿಲ್ಲಿಸಿ ಇಳಿದ ರಾಮನಾಥ್ ಕೋವಿಂದ್ ಅವರಿಗೆ ಶಾಲೆ ಕಾಪೌಂಡ್ ನಲ್ಲಿಯೇ ಇದ್ದ ವಿಧ್ಯಾರ್ಥಿಗಳು ವಿಶ್ ಮಾಡಿದರು.



