Breaking Newsಇತರ ಕ್ರೀಡೆಕ್ರೀಡೆ

ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ

ಲಂಡನ್: ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೊವಾ ವಿರುದ್ಧ 6-3 6-7(4) 6-3 ಅಂತರದಲ್ಲಿ ಜಯ ಗಳಿಸಿದ ಆಸ್ಟ್ರೇಲಿಯಾದ ಆ್ಯಶ್ಲೆಗ್ ಬಾರ್ಟಿ ಮೊದಲ ಬಾರಿಗೆ ವನಿತೆಯರ ವಿಂಬಲ್ಡನ್ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ.

ಇವೊನ್ನೆ ಗುಲಾಗಾಂಗ್ 1980ರಲ್ಲಿ ಪ್ರಶಸ್ತಿ ಗೆದ್ದ ನಂತರ ಆಸ್ಟ್ರೇಲಿಯಾಕ್ಕೆ ಇದು ಮೊದಲ ವಿಂಬಲ್ಡನ್ ಕಿರೀಟ. ಆಸೀಸ್ ಗೆ ಒಟ್ಟು ಮೂರನೇ ವಿಂಬಲ್ಡನ್ ಪ್ರಶಸ್ತಿ ಇದಾಗಿದೆ.
2019ರಲ್ಲಿ ಫ್ರೆಂಚ್ ಓಪನ್ ಕಿರೀಟ ಧರಿಸಿದ್ದ ಬಾರ್ಟಿ, ಪ್ಲಿಸ್ಕೋವ ವಿರುದ್ಧ ಎರಡನೇ ಸೆಟ್ ನಲ್ಲಿ ಆರಂಭಿಕ ಹಿನ್ನಡೆ ಕಂಡರೂ ಸೆಟ್ ತಮ್ಮದಾಗಿಸಿಕೊಂಡರು.

Spread the love

Related Articles

Leave a Reply

Your email address will not be published. Required fields are marked *

Back to top button