Breaking NewsLatestಮೆಟ್ರೋರಾಜ್ಯಶಿಕ್ಷಣ

ವಿದ್ಯಾಭ್ಯಾಸ ಮೊಟಕುಗೊಳಿಸಿದ ಮಕ್ಕಳ ಸಮೀಕ್ಷೆಗೆ ಹೈಕೋರ್ಟ್‌ ಆದೇಶ

ಬೆಂಗಳೂರು: ಕೋವಿಡ್ ಸೋಂಕಿನ ಪರಿಣಾಮ ಶಾಲೆ ಬಿಟ್ಟಿರುವ ಮಕ್ಕಳ ಕುರಿತು ಪ್ರತೀ ಮನೆಯ ಸಮೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ. ಐಪಿಎಲ್‌ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಗ್ರಾಮೀಣ ಪ್ರದೇಶದ 3ರಿಂದ 6ವರ್ಷ ವಯಸ್ಸಿನ 126245 ಮಕ್ಕಳು ಹಾಗೂ 6ರಿಂದ 18 ವಯಸ್ಸಿನ 33344ನ ಮಕ್ಕಳು ಶಾಲೆಗೆ ಮರಳುತ್ತಿಲ್ಲ. ನಗರ ಪ್ರದೇಶಗಳಲ್ಲಿ 6ರಿಂದ 18 ವರ್ಷ ವಯಸ್ಸಿನ 8718 ಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ ಎಂಬ ಮಾಹಿತಿಯಿದ್ದು, ಇದರ ಸಮಗ್ರವಾದ ಸಮೀಕ್ಷೆಯಾಗಬೇಕು ಎಂದು ಆದೇಶಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button