Breaking NewsLatestಉಡುಪಿಜಿಲ್ಲಾ ಸುದ್ದಿಮನರಂಜನೆರಾಜ್ಯಸಿನಿಮಾಸುದ್ದಿಸ್ಯಾಂಡಲ್ ವುಡ್

ಉಡುಪಿಯಲ್ಲಿದ್ದಾನೆ ಈ ಪೋರ: ಈತ ಪವರ್ ಸ್ಟಾರ್ ಸ್ಪೆಷಲ್ ಅಭಿಮಾನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಓರ್ವ ಸ್ಪೆಷಲ್ ಅಭಿಮಾನಿ ಉಡುಪಿಯಲ್ಲಿ ಇದ್ದಾನೆ. ಅವನ ಹೆಸರು ಶೌರ್ಯ. ಶೌರ್ಯನಿಗೆ ಈಗ  ಒಂದು ವರ್ಷ 11 ತಿಂಗಳು.  ಶೌರ್ಯ ನ ತಂದೆ-ತಾಯಿ ಸಾಯಿರಾಜ್ ಮತ್ತು ಶಿಲ್ಪ ಕೂಡಾ ಪುನೀತ್ ರಾಜಕುಮಾರ್ ಅಭಿಮಾನಿಗಳು.

ಶೌರ್ಯ ಚಿಕ್ಕವನಿರುವಾಗಿನಿಂದ ಮನೆಯಲ್ಲಿ ಅಪ್ಪು ಹಾಡುಗಳು ಚಿತ್ರಗಳು, ಟಿವಿಯಲ್ಲಿ ರನ್ ಆಗುತ್ತಿತ್ತು.  ಪುನೀತ್ ರಾಜಕುಮಾರ್ ಹಾಡುಗಳು ಬಂದ ಕೂಡಲೇ ಪುಟಾಣಿ ಮಗು ಶೌರ್ಯ ಎದ್ದು ಕುಣಿಯುವುದಕ್ಕೆ ಶುರು ಮಾಡುತ್ತಾನೆ. ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು, ಸಾಯಿರಾಜ್- ಶಿಲ್ಪ ದಂಪತಿ ಜೇಮ್ಸ್ ಟಿ- ಶರ್ಟ್ ಮಾಡಿಸಿದ್ದಾರೆ. ಟಿ- ಶರ್ಟ್ ನಲ್ಲಿ ಫೋಟೋ ಶೂಟ್ ಕೂಡ ಮಾಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟ ಪುನೀತ್ ರಾಜ್ ಕುಮಾರನಿಗೆ ಇಡೀ ಕುಟುಂಬ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button