ಕವಿತೆ
ಕವಿತೆ
ಅನುದಿನ ಅನುಕ್ಷಣ ನಿನ್ನ ದ್ಯಾನ..
ಕಾರಣ ನರನಾಡಿಗಳಲ್ಲಿ ನೆನಪಿನ ಮಿಡಿತದ ಅನಾವರಣ..
ಭಾನಂಚಲಿ ಹಕ್ಕಿ ಸಿಹಿನಗೆಯ ಹೊತ್ತೊಯ್ಯುವ ಹಾಗೇ…
ಹಾರಿ ಹೋಗಲೇ ಆ ಮಧುರ ಕ್ಷಣಗಳ ಬಳಿಗೆ..😊
ಶೂನ್ಯತೆಯಲು ನೆನಪ ಪ್ರತಿ ಛಾಯೆ..
ಮನದಲ್ಲಿ ಭಾವಗಳ ಅನುಕಂಪದ ಮಾಯೆ ..
ಸನಿಹ ಅನಿಸಿದರೂ ಇನ್ನೂ ಸನಿಹದಲ್ಲೇ ಇರಬೇಕು..
ತೀರಾ ಹತ್ತಿರವೂ ದೂರವೇನಿಸುವಷ್ಟು..
ಜೊತೆಯಲ್ಲಿರಬೇಕು..🥳
-ಬಸವರಾಜ್ ಜಿ ಎಸ್
basavakgl276@gmail.com

