ಕವಿತೆ

ಕವಿತೆ

ಗೀಚಿ ಹಂಚುವ ಬಯಕೆ ..
ಹಗುರವಾಗಲೂ ಹೃದಯಕೆ ..
ಒಂಟಿತನವ ಪದಗಳಲಿ ಅಂಟಿಸಿ ..
ಖಾಲಿ ಭಾವಗಳಿಗೆ ಬಣ್ಣ ಸೇರಿಸಿ ..
ಮೆಚ್ಚಿ ,ಪ್ರತಿಕ್ರಿಯಿಸೋ ಪುಣ್ಯಾತ್ಮರಿಂದ ..
ಏನೋ ಒಂಥರಾ ಮಹಾದಾನಂದ 😜😍..

-ಬಸವರಾಜ್ ಜಿ ಎಸ್
basavakgl276@gmail.com

Spread the love

Related Articles

Leave a Reply

Your email address will not be published. Required fields are marked *

Back to top button