Breaking NewsLatestರಾಷ್ಟ್ರೀಯಸಿನಿಮಾಸೆಲೆಬ್ರಿಟಿ

ಗೂಗಲ್ ಸಿಇಓ ಸುಂದರ್ ಪಿಚೈ ವಿರುದ್ದ ಎಫ್ಐಆರ್ ದಾಖಲು

ಮುಂಬಯಿ: ಕೃತಿಸ್ವಾಮ್ಯ ಹಕ್ಕು ಉಲ್ಲಂಘನೆ ಆರೋಪದ ಮೇರೆಗೆ  ಗೂಗಲ್ ಸಿಇಒ ʻಸುಂದರ್ ಪಿಚೈʼ ಮತ್ತು ಇತರ ಐವರು ಉದ್ಯೋಗಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬಾಲಿವುಡ್ ಚಲನಚಿತ್ರ ನಿರ್ಮಾಪಕ ಸುನೀಲ್ ದರ್ಶನ್ ಸುಂದರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಸುನೀಲ್ ದರ್ಶನ್  ಯೂಟ್ಯೂಬ್ನಲ್ಲಿ ತಮ್ಮ ‘ಏಕ್ ಹಸೀನಾ ಥಿ ಏಕ್ ದೀವಾನಾ ಥಾ’ ಚಿತ್ರದ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪ ಹೊರಿಸಿದ್ದಾರೆ.  ಈ ಬಗ್ಗೆ ಎಫ್ಐಆರ್ ದಾಖಲಿಸುವಂತೆ ಮುಂಬೈ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. 

ನಿರ್ಮಾಪಕರು ದೂರಿನಲ್ಲಿ  ತಮ್ಮ ‘ಏಕ್ ಹಸೀನಾ ಥಿ ಏಕ್ ದೀವಾನಾ ಥಾ’ ಚಿತ್ರವನ್ನು ಯಾರಿಗೂ ಮಾರಾಟ ಮಾಡಿಲ್ಲ , ಬಿಡುಗಡೆ ಮಾಡಿಲ್ಲ, ಆದರೂ ಯೂಟ್ಯೂಬ್ನಲ್ಲಿ ಅಕ್ರಮವಾಗಿ ಅಪ್ಲೋಡ್ ಮಾಡಿ  ಕೋಟ್ಟಾಂತರ ರೂಪಾಯಿ  ಹಣ ಗಳಿಸಲಾಗುತ್ತಿದೆ ಎಂದು ದೂರಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button