Latestಮೀಡಿಯಾ ವಾಚ್ರಾಜಕೀಯವಿಡಿಯೋಗಳು
ಶಶಿಧರ್ ಭಟ್ ಮೀಡಿಯಾ ವಾಚ್ | ರೈತರ ವಿಚಾರದಲ್ಲಿ ಮೋದಿ ಸೋತಿದ್ದೆಲ್ಲಿ ?

ಡಿಫೀಟ್ ಆಫ್ ನರೇಂದ್ರ ಮೋದಿ, ಯಸ್ ಇದು ಪ್ರಧಾನಿ ನರೇಂದ್ರ ಮೋದಿಯವರ ಸೋಲು. ಆದರೆ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಮಾಧ್ಯಮಗಳು ಮೋದಿಯವರ ಸೋಲನ್ನು ಅವರ ವಿಜಯ ಎಂದು ಬಿಂಬಿಸಲು ಯತ್ನಿಸುತ್ತಿವೆ.. ಸಿ ಓಟರ್ ಎಂಬ ಸಮೀಕ್ಷಾ ಸಂಸ್ಥೆ ಮೋದಿ ರೈತ ನಾಯಕ ಎಂದು ಪ್ರಚಾರ ಮಾಡಲು ಯತ್ನಿಸುತ್ತಿವೆ,, ಭಕ್ತರು ಕೇಳಗೆ ಬಿದ್ದರೂ ಮೀಸೆ ಮೇಲೆ ಎಂದು ವಾದಿಸುತ್ತಿವೆ,, ಹಾಗಿದ್ದರೆ ರೈತರ ವಿಚಾರದಲ್ಲಿ ಮೋದಿ ಸೋತಿದ್ದೆಲ್ಲಿ ? ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ



