Breaking NewsLatestಇತರ ಕ್ರೀಡೆಕ್ರೀಡೆ

ಕುಸ್ತಿ: ಬಜರಂಗ್ ಪೂನಿಯಾಗೆ ಕಂಚು

ಟೋಕಿಯೋ: ಕಜಕಿಸ್ತಾನದ ದೌಲತ್ ನಿಯಾಜ್ಬೆಕೊವ್ ವಿರುದ್ಧ 8-0 ಅಂತರದಲ್ಲಿ ಜಯ ಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ.

ಇದರೊಂದಿಗೆ ಭಾರತ ಆರನೇ ಪದಕದ ಸಾಧನೆ ಮಾಡಿದೆ. ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತ ಆರು ಪದಕ ಗಳಿಸಿತ್ತು.

ಈ ಜಯದೊಂದಿಗೆ ಬಜರಂಗ್ ಕಜಕಿ ಕುಸ್ತಿಪಟು ವಿರುದ್ಧ 2019ರ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡರು.

Spread the love

Related Articles

Leave a Reply

Your email address will not be published. Required fields are marked *

Back to top button