weather update
-
ಉತ್ತರ ಕನ್ನಡ
ಭಟ್ಕಳ ತಾಲೂಕಿನಾದ್ಯಂತ ಭಾರೀ ಮಳೆ : ಕೆರೆಯಾಗಿ ಪರಿವರ್ತನೆಯಾದ ಶಂಶುದ್ದೀನ್ ಸರ್ಕಲ್
ಕಾರವಾರ : ಭಟ್ಕಳ ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು,ಶಂಶುದ್ದೀನ್ ಸರ್ಕಲ್ ನೀರಿನಿಂದ ಜಲಾವೃತಗೊಂಡಿದೆ.ಸರ್ಕಲ್ ದ್ವೀಪದಂತೆ ಪರಿವರ್ತನೆಯಾಗಿದೆ. ಪಟ್ಟಣದ ಶಂಶುದ್ದೀನ್ ವೃತ್ತದಲ್ಲಿ…
Read More »

