Vaccine
-
ಕಲಬುರ್ಗಿ
ಕೋವ್ಯಾಕ್ಸಿನ್ ಲಸಿಕೆ ಅಡ್ಡಪರಿಣಾಮ? ಲಸಿಕೆ ನಂತರ ಹಾಸಿಗೆ ಹಿಡಿದ ಯುವತಿ
ಕಲಬುರಗಿ: ಕೋವ್ಯಾಕ್ಸಿನ್ ಲಸಿಕೆ ಅಡ್ಡಪರಿಣಾಮ ಬೀರಿದ್ದು, ಲಸಿಕೆ ಪಡೆದ ನಂತರ ಯುವತಿಯ ದೇಹ ಪ್ರಜ್ಞಾಹೀನ ಪರಿಸ್ಥಿತಿಗೆ ತಲುಪಿದೆ ಎಂಬ ಆರೋಪ ಕೇಳಿಬಂದಿದೆ. ಕಲಬುರಗಿ ತಾಲ್ಲೂಕಿನ ಹಾಲ್ ಸುಲ್ತಾನಪುರ…
Read More » -
Breaking News
ಝೈಡಸ್ ಕ್ಯಾಡಿಲಾ ಸೂಜಿರಹಿತ ಲಸಿಕೆ; 1 ಕೋಟಿ ಡೋಸ್ ಖರೀದಿಸಲಿರುವ ಕೇಂದ್ರ
ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಝೈಡಸ್ ಕ್ಯಾಡಿಲಾ ಸೂಜಿರಹಿತ ಕೋವಿಡ್ ಲಸಿಕೆಯನ್ನು ಡೋಸ್ಗೆ 265 ರೂ. ದರದಲ್ಲಿ ಇ ಕೋಟಿ ಡೋಸ್ ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಝೈಡಸ್…
Read More » -
ಉಡುಪಿ
ರಾಜ್ಯದಲ್ಲಿ ಅತೀಹೆಚ್ಚು ಲಸಿಕೆ ವಿತರಿಸಿದ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿ
ಉಡುಪಿ: ರಾಜ್ಯದಲ್ಲಿ ಅತೀಹೆಚ್ಚು ಲಸಿಕೆ ವಿತರಿಸಿದ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ 10 ಲಕ್ಷ ಜನರಿಗೆ ಲಸಿಕೆ ನೀಡಬೇಕೆಂದು ರಾಜ್ಯ ಸರ್ಕಾರ…
Read More » -
ಮೆಟ್ರೋ
ನಿರ್ಬಂಧ ಹೇರದೆ ಲಸಿಕೆ ಜಾಗೃತಿಗೆ ಸೂಚನೆ
ಬೆಂಗಳೂರು: ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಕೈಗೊಂಡು ಲಸಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ…
Read More » -
ಬೆಂಗಳೂರು ಗ್ರಾಮಾಂತರ
ಕೋವಿಡ್ ನಿರ್ವಹಣೆಯಲ್ಲಿ ಉದಾಸೀನ ಮಾಡಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ; ಸಚಿವ ಸುಧಾಕರ್ ಎಚ್ಚರಿಕೆ
ದೇವನಹಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಬುಧವಾರ ದೇವನಹಳ್ಳಿ…
Read More » -
ರಾಷ್ಟ್ರೀಯ
ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೂ ಕೋವಿಡ್ ಸೋಂಕು
ಕೇರಳ: ತ್ರಿಶ್ಶೂರು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿಗಳು 2 ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೂ ಸಹ 39 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.…
Read More » -
Breaking News
ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಲಸಿಕೆ ಒದಗಿಸಲು ಪ್ರಧಾನಿಗೆ ಬಿಎಸ್ವೈ ಮನವಿ
ಬೆಂಗಳೂರು: ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಅವರು…
Read More » -
Breaking News
ಭಾರತದಲ್ಲಿ ಸೆಪ್ಟೆಂಬರ್ನಿಂದ ರಷ್ಯನ್ ವ್ಯಾಕ್ಸಿನ್ ಸ್ಪುಟ್ನಿಕ್ ವಿ ಉತ್ಪಾದನೆ
ನವದೆಹಲಿ: ಸ್ಪುಟ್ನಿಕ್ ವಿ ಎಂಬ ರಷ್ಯನ್ ವ್ಯಾಕ್ಸಿನ್ ಭಾರತದಲ್ಲಿಯೇ ಉತ್ಪಾದನೆಯಾಗಲಿದ್ದು, ಸೆಪ್ಟೆಂಬರ್ನಲ್ಲಿ ಪ್ರಾಯೋಗಿಕ ಹಂತದ ವ್ಯಾಕ್ಸಿನ್ ಮೊದಲ ಬ್ಯಾಚ್ ಲಭ್ಯವಾಗುವ ನಿರೀಕ್ಷೆಯಿದೆ. ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್…
Read More » -
ರಾಮನಗರ
3ನೇ ಅಲೆ ನಿಯಂತ್ರಿಸಲು ವಿದ್ಯಾರ್ಥಿಗಳು ಲಸಿಕೆ ಪಡೆಯುವಂತೆ ಸಲಹೆ
ರಾಮನಗರ: ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ್ತು ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳಿಗೆ, ಭೋಧಕರಿಗೆ ಹಾಗೂ…
Read More » -
ಬಾಗಲಕೋಟೆ
ಬಾಗಲಕೋಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಲಸಿಕಾ ಅಭಿಯಾನ
ಬಾಗಲಕೋಟೆ: ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಹಾಗೂ ಲಸಿಕೆ ಹಾಕುವ ಅಭಿಯಾನ ಭರದಿಂದ ಸಾಗಿದೆ. ಬಾಗಲಕೋಟೆ ನವನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್…
Read More »
