Tweets
- Latest
ರೌಡಿ ಕೊತ್ವಾಲ್ ಶಿಷ್ಯನ ದರ್ಪ ಅಮಾಯಕರ ಮೇಲೆ ಬೇಡ; ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್
ಬೆಂಗಳೂರು: ಪಕ್ಷದ ಕಾರ್ಯಕರ್ತನೊಬ್ಬನಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಡೆದರೆಂಬ ವಿಚಾರವನ್ನು ಎತ್ತಿಕೊಂಡಿರುವ ಬಿಜೆಪಿ, ನೀವು ರಾಜಕಾರಣಿಯೊ ರೌಡಿಯೋ ಎಂದು ಪ್ರಶ್ನಿಸಿದೆ. ರೌಡಿಡಿಕೆಶಿ ಎಂಬ ಹ್ಯಾಷ್ಟ್ಯಾಗ್ನಲ್ಲಿ…
Read More »
