Karnataka legislative council
- Breaking News
ಈಶ್ವರಪ್ಪ ರಾಜಿನಾಮೆಗೆ ಒತ್ತಾಯ, ಮೇಲ್ಮನೆಯಲ್ಲಿ ಮುಂದುವರಿದ ಗದ್ದಲ; ಸದನದ ಸಮಯ ವ್ಯರ್ಥ!
ಬೆಂಗಳೂರು: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಗುರುವಾರವೂ ಮೇಲ್ಮನೆಯಲ್ಲಿ ಮಾರ್ದನಿಸಿತು. ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ…
Read More » - Breaking News
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ವಿಚಾರ: ಸಚಿವ ಈಶ್ವರಪ್ಪ ವಿರುದ್ಧ ಮೇಲ್ಮನೆಯಲ್ಲೂ ಕೋಲಾಹಲ
ಬೆಂಗಳೂರು: ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಸಚಿವ ಈಶ್ವರಪ್ಪ ಹೇಳಿಕೆ ವಿಚಾರ ವಿಧಾನಪರಿಷತ್ ನಲ್ಲೂ ಬುಧವಾರ ಪ್ರತಿಧ್ವನಿಸಿ, ಕೋಲಾಹಲಕ್ಕೆಡೆ ಮಾಡಿಕೊಟ್ಟಿತು. ಇದರಿಂದ ಅಧಿವೇಶನವನ್ನು ಕೆಲಕಾಲ ಮುಂದೂಡಿದ…
Read More » - Breaking News
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಬಿ ಕೆ ಹರಿಪ್ರಸಾದ್ ನೇಮಕ
ನವದೆಹಲಿ : ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರನ್ನು ಎಐಸಿಸಿ ನೇಮಕ ಮಾಡಿದೆ. ಈ ಬಗ್ಗೆ ಎಐಸಿಸಿ…
Read More » - Latest
ಕಾಂಗ್ರೆಸ್,ಬಿಜೆಪಿ ಎರಡಕ್ಕೂ ಪ್ರಚಾರ ಮಾಡಿದ್ದೆ: ಜಿ.ಟಿ.ದೇವೇಗೌಡ
ಮೈಸೂರು : ಜೆಡಿಎಸ್ ಹಾಳಾಗಲಿ ಎಂದು ನಾನು ಯಾವತ್ತೂ ಹೇಳಿಲ್ಲ. ಜೆಡಿಎಸ್ ಪಕ್ಷ ಉಳಿಯಬೇಕು ಎಂಬುದು ನನ್ನ ಬಯಕೆ ಎಂದು ಶಾಸಕ ಜಿಟಿ,ದೇವೇಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ…
Read More » - Breaking News
ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ
ಹುಬ್ಬಳ್ಳಿ : ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರಕ್ಕೆ ಹಿನ್ನೆಡೆಯಾಗಿಲ್ಲ. ಸದನದಲ್ಲಿ ನಮಗೆ ಅಗತ್ಯ ಬೆಂಬಲ ಇಲ್ಲ. ಅದರಳೊಗೆ ನಮ್ಮವರೇ ಮೂರನಾಲ್ಕು ಸದಸ್ಯರು ಸದನದಲ್ಲಿರಲಿಲ್ಲ. ಹೀಗಾಗಿ ಅವರನ್ನು…
Read More » - Breaking News
ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದ ಬಸವರಾಜ ಹೊರಟ್ಟಿ !
ಬೆಳಗಾವಿ : ಹಿಂದೂ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (ಮತಾಂತರ ನಿಷೇಧ ಮಸೂದೆ) ಮಂಡನೆ ವಿಷಯ ಮೇಲ್ಮನೆ ಸದಸ್ಯರ ನಡುವೆ ಹಲವು ನಾಟಕೀಯ ಬೆಳವಣಿಗೆಗೆ ಕಾರಣವಾದ…
Read More » - Breaking News
ಮೇಲ್ಮನೆಯಲ್ಲಿ ಫಲ ನೀಡದ ಬಿಜೆಪಿ ತಂತ್ರ: ಮತಾಂತರ ನಿಷೇಧ ಮಸೂದೆ ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧಾರ
ಬೆಳಗಾವಿ : ನಿರೀಕ್ಷೆಯಂತೆ ಮತಾಂತರ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಮಂಡನೆಯಾಗಲಿಲ್ಲ. ಈ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿತು. ವಿಧಾನಸಭೆಯಲ್ಲಿ ಈಗಾಗಲೇ ಅಂಗೀಕಾರದ ರೂಪದಲ್ಲಿರುವ ಹಿಂದೂ…
Read More » - Breaking News
ಮೇಲ್ಮನೆಯಲ್ಲಿ ನಾಲಿಗೆ ಹರಿಯಬಿಟ್ಟು ಕ್ಷಮೆಯಾಚಿಸಿದ ರಘು ಆಚಾರ್
ಬೆಳಗಾವಿ, ಡಿ.24- ಆಕ್ಷೇಪಾರ್ಹ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ನಿರ್ಗಮಿತ ಸದಸ್ಯ ರಘು ಆಚಾರ್ ಸದನದ ಕ್ಷಮೆಯಾಚಿಸಿದ ಪ್ರಸಂಗ ವಿಧಾನಪರಿಷತ್ ನಲ್ಲಿ ಶುಕ್ರವಾರ ನಡೆಯಿತು. ಮೇಲ್ಮನೆಯ ಘನತೆ ಮತ್ತು ಪರಂಪರೆಗೆ…
Read More » - Breaking News
ಮೇಲ್ಮನೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಸಾಧ್ಯತೆ ಕ್ಷೀಣ
ಬೆಂಗಳೂರು : ಪೂರ್ವನಿಗದಿಯಂತೆ ಶುಕ್ರವಾರ ಮುಕ್ತಾಯಗೊಳ್ಳಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ತೀವ್ರ ಸಂಚಲನ ಮೂಡಿಸಿದ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಪರಿಷತ್ ನಲ್ಲಿ ಅಂಗೀಕಾರ ದೊರೆಯಲಿದೆಯೇ ? ಈ…
Read More » - Breaking News
ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ಕಾಂಗ್ರೆಸ್ ಅಪರಾಧಿ : ಗೋವಿಂದ ಕಾರಜೋಳ ಆರೋಪ
ಬೆಳಗಾವಿ : ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 8 ವರ್ಷ ಹಿಂದೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿ ದೇಹದ ತೂಕ ಇಳಿಸಿಕೊಂಡರೆ ಹೊರತು ಜನತೆಯ ಭಾರ…
Read More »
