Hijab row
- Breaking News
ಹಿಜಾಬ್ ವಿವಾದ, ಹಲವೆಡೆ ಪರೀಕ್ಷೆ ಬಹಿಷ್ಕಾರ, ಕೆಲವೆಡೆ ತರಗತಿ ಪ್ರವೇಶಕ್ಕೆ ನಿರ್ಬಂಧ; ಪೋಷಕರ ಪ್ರತಿಭಟನೆ, ಆಕ್ರೋಶ
ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತದ ವಸ್ತ್ರಗಳನ್ನು ಧರಿಸಿ ತರಗತಿಗೆ ಬರಲು ಅವಕಾಶ ಇಲ್ಲ ಎಂದು ಹಿಜಾಬ್ ವಿವಾದ ಕುರಿತು ಹೈಕೋರ್ಟ್ ವಿಸ್ತೃತಪೀಠ ಮಧ್ಯಂತರ ಆದೇಶ ನೀಡಿದೆ.…
Read More » - Breaking News
ಶಾಲೆ-ಕಾಲೇಜುಗಳಲ್ಲಿ ಸಹಜಸ್ಥಿತಿಗೆ ಸರ್ಕಾರ ಬದ್ಧ: ಆರಗ ಜ್ಞಾನೇಂದ್ರ
ಬೆಂಗಳೂರು: ರಾಜ್ಯದಲ್ಲಿ ಬುಧವಾರದಿಂದ ಎಲ್ಲಾ ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಬಾರದಂತೆ, ಮುಂಜಾಗರೂತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ…
Read More » - Breaking News
ಹಿಜಾಬ್ ಪ್ರಕರಣ: ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್
Hijab Row Hearing Postpone ಬೆಂಗಳೂರು: ಹಿಜಾಬ್ ಪ್ರಕರಣ ಕುರಿತು ಹೈಕೋರ್ಟ್ ವಿಸ್ತೃತ ಪೀಠದಲ್ಲಿ ಸೋಮವಾರ ವಿಚಾರಣೆ ನಡೆಯಿತು. ಮುಂದುವರಿದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ. ರಾಜ್ಯವ್ಯಾಪಿ ಭುಗಿಲೆದ್ದಿದ್ದ…
Read More » - Breaking News
ಹಿಜಾಬ್ ಪ್ರಕರಣ: ಸದನದಲ್ಲಿ ಪ್ರಸ್ತಾಪಿಸಬೇಕೆ, ಬೇಡವೇ? ಸಿದ್ದು-ಡಿಕೆಶಿ ಫೈಟ್!
ಬೆಂಗಳೂರು: ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಎಂಬ ಕತೆ ಇದು. ರಾಜ್ಯದಲ್ಲಿ ಭುಗಿಲೆದ್ದು ತೀವ್ರ ವಿವಾದಕ್ಕಡೆಯಾಗಿರುವ ಹಿಜಾಬ್ ಪ್ರಕರಣವನ್ನು ಸೋಮವಾರದಿಂದ ಆರಂಭವಾಗಿರುವ ಹತ್ತು ದಿನಗಳ…
Read More » - Breaking News
ಶಾಲೆಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯಗೊಳಿಸಬೇಕು: ಯೋಗಿ ಆದಿತ್ಯನಾಥ್
ಲಖ್ನೋ: ಶಾಲೆಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯಗೊಳಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಿದ್ದಾರೆ. ಸುದ್ದಿಸಂಸ್ಥೆ ಎಎನ್ ಐ ಜತೆ ಮಾತನಾಡಿರುವ ಅವರು, ಸಂವಿಧಾನದ ಪ್ರಕಾರ…
Read More » - Breaking News
ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ: ಹೆಚ್.ಡಿ.ಕುಮಾರಸ್ವಾಮಿ
ಹಾಸನ: ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಏನು ಬರುತ್ತದೋ ನೋಡೋಣ. ಆದರೆ, ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಹೃದಯದಲ್ಲಿ ವಿಷ ತುಂಬುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇದರಲ್ಲಿ…
Read More » - Breaking News
ಬೆಳಗಾವಿ: ಆದೇಶದ ನಡುವೆ ಹಿಜಾಬ್ ಸಮೇತ ತರಗತಿ ಪ್ರವೇಶಿಸಿದ ವಿದ್ಯಾರ್ಥಿನಿ
ಬೆಳಗಾವಿ: ಹಿಜಾಬ್-ಕೇಸರಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ನಡುವೆಯೂ ಜಿಲ್ಲೆಯ ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿ ಬಂದಿದ್ದರು. ವಿದ್ಯಾರ್ಥಿನಿಯರನ್ನು…
Read More » - Breaking News
ಹಿಜಾಬ್ ಪ್ರಕರಣ, ಮಾಲೆಗಾಂವ್ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ
ನವದೆಹಲಿ: ಉಡುಪಿ ಕಾಲೇಜಿನಿಂದ ಆರಂಭವಾದ ಹಿಜಾಬ್ ಕಿಚ್ಚು ರಾಜ್ಯದ ನಂತರ ಇದೀಗ ರಾಷ್ಟ್ರ ಮಟ್ಟಕ್ಕೂ ಹರಡತೊಡಗಿದೆ. ರಾಷ್ಟ್ರದ ರಾಜಧಾನಿ ದೆಹಲಿಯ ಕರ್ನಾಟಕ ಭವನದ ಎದುರು ಏಐಎಸ್ಎ (AISA)ಕಾರ್ಯಕರ್ತರು…
Read More » - Breaking News
ಹಿಜಾಬ್ ಪ್ರಕರಣ, ರಾಷ್ಟ್ರೀಯ ವಿಷಯವನ್ನಾಗಿಸಬೇಡಿ: ಸುಪ್ರೀಂಕೋರ್ಟ್ ತಾಕೀತು
ನವದೆಹಲಿ: ಹಿಜಾಬ್ ಪ್ರಕರಣವನ್ನು ರಾಷ್ಟ್ರೀಯ ವಿಷಯವನ್ನಾಗಿಸದಂತೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಒತ್ತಾಯಿಸಬಾರದು ಎಂದ ಕರ್ನಾಟಕ ಹೈಕೋರ್ಟ್ ಮೌಖಿಕ ಸೂಚನೆ…
Read More »

