davanagere
- Breaking News
ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ…?! ಸಿಡಿದೆದ್ದ ಬೆಣ್ಣೆನಗರಿ ಜನ!
ದಾವಣಗೆರೆ: ದಾವಣಗೆರೆ ಜನರಿಗೆ ಕುಡಿಯುವ ನೀರಿನ ಜೀವಸೆಲೆಯಾದ ಕುಂದವಾಡ ಕೆರೆಯ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದ್ದು, ಈಗ ಮಾಡುತ್ತಿರುವ ಕೆಲಸದಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಹಣ ನೀರಿನಲ್ಲಿ…
Read More » - Breaking News
ಅಧಿಕಾರಿಗಳ ಯಡವಟ್ಟಿಗೆ ಬೀದಿಗೆ ಬಿತ್ತು ಬಡವರ ಬದುಕು..! ರಸ್ತೆಯಲ್ಲೆ ಟೆಂಟ್ ಹಾಕಿ ಪ್ರತಿಭಟನೆ
ದಾವಣಗೆರೆ: ಗ್ರಾಮ ಪಂಚಾಯಿತಿ ಅಧಿಕಾರಿಗಳ ಯಡವಟ್ಟಿನಿಂದ ಜನರು ಸಮಸ್ಯೆ ಎದುರಿಸುವಂತಾಗಿದ್ದು, ಹರಿಹರ ತಾಲೂಕಿನ ಮಳಲಹಳ್ಳಿಯಲ್ಲಿ ಗ್ರಾಮದ ಮುಖ್ಯ ರಸ್ತೆಯನ್ನೇ ಬಂದ್ ಮಾಡಿ ಟೆಂಟ್ ಹಾಕಿಕೊಂಡು ಗ್ರಾಮಸ್ಥರು ಆಕ್ರೋಶ…
Read More » - Breaking News
ಮೆಕ್ಕೆಜೋಳ ಬೆಂಕಿಗಾಹುತಿ: ಸಜೀವದಹನವಾದ ಹೋರಿ ಕರು!
ದಾವಣಗೆರೆ: ಮೆಕ್ಕೆ ಜೋಳದ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೆಕ್ಕೆಜೋಳ ಹೊತ್ತಿ ಉರಿದ ಘಟನೆ ಜಗಳೂರು ತಾಲೂಕಿನ ಸಿದ್ಧಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದಿಹಳ್ಳಿ ಗ್ರಾಮದ ತಿಪ್ಪೇಸ್ವಾಮಿ…
Read More » - Breaking News
ರಸ್ತೆಯಲ್ಲಿ ಕಾಲೇಜು ಹುಡುಗರ ಕಿರಿಕ್: ವಿಡಿಯೋ ವೈರಲ್!
ದಾವಣಗೆರೆ: ಕಾಲೇಜು ಯುವಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಒಂದು ಗುಂಪಿನ…
Read More » - Breaking News
ಅರ್ಧ ಊರು ನನ್ನದೇ ಎಂದು ಜನರ ನಿದ್ದೆ ಕದ್ದ ಭೂಪ!
ದಾವಣಗೆರೆ: ಇಡೀ ಗ್ರಾಮದ ನಿದ್ದೆಯನ್ನು ವ್ಯಕ್ತಿಯೊಬ್ಬ ಕಸಿದ ಘಟನೆ ದಾವಣಗೆರೆ ನಗರದ ಹೊಸ ಕುಂದವಾಡದಲ್ಲಿ ನಡೆದಿದೆ. ಇಡೀ ಅರ್ಧ ಊರು ನನ್ನದೇ ಅಂತ ಅವರ ವಕೀಲರ ಮೂಲಕ…
Read More » - ಜಿಲ್ಲಾ ಸುದ್ದಿ
ಡ್ರೋಣ್ ಕಣ್ಗಾವಲಿನಲ್ಲಿ ದಾವಣಗೆರೆ ದುಗ್ಗಮ್ಮ, ಚೌಡೇಶ್ವರಿ ಜಾತ್ರೆ!
ದಾವಣಗೆರೆ: ನಗರ ದೇವತೆ ದುಗ್ಗಮ್ಮ ಜಾತ್ರೆ, ವಿನೋಬ ನಗರದ ಚೌಡೇಶ್ವರಿ ಜಾತ್ರೆ ಹಾಗೂ ಹೋಳಿ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕಿದೆ. ಯಾರಾದರೂ ಕಾನೂನು ಮೀರಿ ವರ್ತಿಸಿದರೆ ಕಠಿಣ…
Read More » - Breaking News
ಹರ್ಷ ಕೊಂದವರ ವಿರುದ್ಧ ಕೇಸ್ ದಾಖಲಿಸಿ ಗಲ್ಲಿಗೇರಿಸಿ: ಪ್ರಮೋದ್ ಮುತಾಲಿಕ್ ಆಗ್ರಹ
ದಾವಣಗೆರೆ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಕೊಂದು ಹಾಕಿದ ಹಂತಕರ ಮೇಲೆ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಹೊರಬಾರದಂತೆ ಕ್ರಮ ಕೈಗೊಳ್ಳಬೇಕು. ಹಂತಕರನ್ನು…
Read More » - Breaking News
ಚಲಿಸುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ: ಮೂವರ ದುರ್ಮರಣ
ದಾವಣಗೆರೆ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಆನಗೋಡು ಬಳಿಯ…
Read More » - Breaking News
ರಷ್ಯಾ, ಉಕ್ರೇನ್ ಸೈನಿಕರು ಭಾರತೀಯರಿಗೆ ತೊಂದರೆ ಕೊಡಲಿಲ್ಲ: ಮಹ್ಮದ್ ಹಬೀಬ್ ಅಲಿ
ದಾವಣಗೆರೆ: ಉಕ್ರೇನ್ ನವರಿಗೆ ಭಾರತ ಅಂದರೆ ತುಂಬಾನೇ ಇಷ್ಟ. ಇಲ್ಲಿನ ಜನರಿಗೆ ಅವರೇ ಸಹಾಯ ಮಾಡುತ್ತಿದ್ದಾರೆ. ಬೇರೆ ರಾಷ್ಟ್ರದವರಿಗೆ ಹೋಲಿಸಿದರೆ ಮೊದಲು ನಮ್ಮ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ.…
Read More » - Breaking News
ಪ್ರತಿಷ್ಠಿತ ಕುಟುಂಬದವರಿಂದಲೇ ದರೋಡೆ : ನಾಲ್ವರು ಆರೋಪಿಗಳ ಸೆರೆ
ದಾವಣಗೆರೆ: ದೊಡ್ಡಬಾತಿ ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿಯ ದೊಗ್ಗಳ್ಳಿ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆ…
Read More »
