Chickmagalur
- ಜಿಲ್ಲಾ ಸುದ್ದಿ
ಹಿಜಾಬ್ ತೆಗೆಸಲು ಹೆತ್ತವರಿಗೆ ಹಕ್ಕಿಲ್ಲ, ಇವನ್ಯಾರು ಕೇಳೋಕೆ ಎಂದು ಶಿಕ್ಷಕರ ವಿರುದ್ಧ ವಿದ್ಯಾರ್ಥಿ ಅವಾಜ್!
ಚಿಕ್ಕಮಗಳೂರು: ನಮ್ಮ ತಂದೆ ತಾಯಿಯಂದಿರಿಗೆ ಹಿಜಾಬ್ ತೆಗೆಯಿರಿ ಎಂದು ಹೇಳೋಕೆ ರೈಟ್ಸ್ ಇಲ್ಲ. ಹೀಗಿರುವಾಗ ಅವನು ಯಾವನು ಬಂದ್ಬಿಟ್ಟು ಹಿಜಾಬ್ ತೆಗೆಯಿರಿ ಎಂದು ಹೇಳೋಕೆ ಎಂದು ವಿದ್ಯಾರ್ಥಿಯೊಬ್ಬ…
Read More » - Breaking News
ಬಾಬಾಬುಡನ್ ಗಿರಿ ವಿವಾದ: 1975ರ ಪೂರ್ವದ ಯಥಾಸ್ಥಿತಿ ಕಾಪಾಡಲು ಆಗ್ರಹ
ಚಿಕ್ಕಮಗಳೂರು : ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಆದೇಶದಂತೆ 1975ರ ಹಿಂದಿನ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಜಮಾತ್…
Read More » - Latest
ವೃದ್ಧೆ ಬದುಕಿರುವಾಗಲೇ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನ!
ಚಿಕ್ಕಮಗಳೂರು: ವೃದ್ಧೆಯೋರ್ವರು ಜೀವಂತವಿರುವಾಗಲೇ ಆರೋಗ್ಯಾಧಿಕಾರಿ ಮರಣ ಪ್ರಮಾಣಪತ್ರ ನೀಡಿ, ಅಕ್ರಮವಾಗಿ ಆಸ್ತಿ ಕಬಳಿಸಲು ಅವಕಾಶ ಮಾಡಿಕೊಟ್ಟಿರುವ ಸಿನಿಮೀಯ ಘಟನೆ ಎನ್.ಆರ್.ಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಎನ್ ಆರ್…
Read More » - Breaking News
ಶೃಂಗೇರಿಯಲ್ಲಿ 671 ಬೋಗಸ್ ಹಕ್ಕುಪತ್ರ ವಿತರಣೆ: ತನಿಖೆಯಿಂದ ಬಹಿರಂಗ
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನಲ್ಲಿ ವಿತರಿಸಿರುವ 671 ಹಕ್ಕುಪತ್ರಗಳು ಬೋಗಸ್ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ. ಡೀಮ್ಡ್ ಫಾರೆಸ್ಟ್, ಸೊಪ್ಪಿನ ಬೆಟ್ಟ, ಮೀಸಲು ಅರಣ್ಯ ಪ್ರದೇಶದಲ್ಲಿ 94ಸಿ 94ಸಿಸಿ ಅಡಿಯಲ್ಲಿ…
Read More » - Latest
ಬಫರ್ ಝೋನ್ ವಿರೋಧಿಸಿ ದಯಾಮರಣ ಕೋರಿದ ರೈತರು
ಚಿಕ್ಕಮಗಳೂರು: ಬಫರ್ ಝೋನ್ ಯೋಜನೆಗೆ ಭದ್ರಾ ಅರಣ್ಯದಂಚಿನ ಹಲವು ಗ್ರಾಮಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಸಾಮೂಹಿಕವಾಗಿ ದಯಾಮರಣ ಕೋರಿ ರಾಷ್ಟಪತಿಗೆ ಪತ್ರ ಬರೆದಿದ್ದಾರೆ. ಎನ್.ಆರ್ ಪುರ…
Read More » - Latest
ಸಖರಾಯಪಟ್ಟಣ: ಇತಿಹಾಸಪ್ರಸಿದ್ಧ ಜಾತ್ರೆ ರದ್ದು
ಚಿಕ್ಕಮಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಇತಿಹಾಸಪ್ರಸಿದ್ಧ ಸಖರಾಯಪಟ್ಟಣ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸಖರಾಯಪಟ್ಟಣ ಶಕುನ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಜ.14ರಿಂದ 17ರವರೆಗೆ ನಡೆಯಬೇಕಿತ್ತು. ಈ…
Read More » - ಜಿಲ್ಲಾ ಸುದ್ದಿ
ಸಚಿವ ಅಶ್ವತ್ಥನಾರಾಯಣ ವಜಾಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಚಿಕ್ಕಮಗಳೂರು: ಸಂಸದ ಡಿ ಕೆ ಸುರೇಶ್ ವಿರುದ್ಧ ಗೂಂಡಾ ವರ್ತನೆ ತೋರಿದ ಸಚಿವ ಅಶ್ವತ್ಥನಾರಾಯಣರನ್ನು ಉಚ್ಛಾಟಿಸುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ನಗರದ ಆಜಾದ್ ಪಾರ್ಕ್…
Read More » - ಜಿಲ್ಲಾ ಸುದ್ದಿ
ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಿದವರ ವಿರುದ್ಧ ದೂರು ದಾಖಲು
ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಆತ್ಮಾವಲೋಕನ ಸಭೆಗೆ ಪ್ರವೇಶ ಮಾಡಿದ ಕೆಲವರು ಶಾಂತಿಭಂಗ ಉಂಟುಮಾಡಿರುವ ಆರೋಪದಲ್ಲಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.ವಿಧಾನಪರಿಷತ್ ಮತ್ತು ನಗರಸಭೆ ಚುನಾವಣೆಯ…
Read More » - Breaking News
ಕಾಂಗ್ರೆಸ್ ಕಾರ್ಯಕರ್ತರ ಆತ್ಮಾವಲೋಕನ ಸಭೆ: ಅಸಮಾಧಾನ ಸ್ಫೋಟ
ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮತ್ತು ಕೆಲವು ಮುಖಂಡರ ವಿರುದ್ಧ…
Read More » - Breaking News
ಕೊಪ್ಪ ಕಾಲೇಜಿನಲ್ಲಿ ಮತ್ತೆ ತಲೆ ಎತ್ತಿದ ಸ್ಕಾರ್ಫ್-ಕೇಸರಿ ವಿವಾದ
ಚಿಕ್ಕಮಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ವಿರೋಧಿಸಿರುವ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗತೊಡಗಿರುವುದು ಕೊಪ್ಪದ ಬಾಳಗಡಿ ಯ ಪ್ರಥಮ ದರ್ಜೆ…
Read More »
