Bridge
- Latest
ಸಂಪರ್ಕ ರಸ್ತೆಯಿಲ್ಲ : ತಪ್ಪಲಿಲ್ಲ ತೆಪ್ಪದ ಮೇಲೆ ಶವ ಸಾಗಾಟ!
ಚಿಕ್ಕಮಗಳೂರು: ನದಿ ದಾಟಿ ಹೋಗಲು ಸೇತುವೆಯಿಲ್ಲ. ರಸ್ತೆಯೂ ಇಲ್ಲ. ಇಂತಹ ಈ ಹಳ್ಳಿಯಲ್ಲಿ ವಾಸಿಸುವ ಕುಟುಂಬಸ್ಥರಲ್ಲಿ ಯಾರಾದರೂ ಆಸ್ಪತ್ರೆಯಲ್ಲೋ, ಅಥವಾ ದೂರದಲ್ಲೆಲ್ಲೋ ಮೃತರಾದಾಗ ಸ್ವಗ್ರಾಮಕ್ಕೆ ಶವ ಸಾಗಣೆ…
Read More » - ಜಿಲ್ಲಾ ಸುದ್ದಿ
ಉತ್ತರ ಕನ್ನಡ : ಸ್ವಂತ ಹಣದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡ ಗ್ರಾಮಸ್ಥರು
ಕಾರವಾರ : ಮಳೆಗಾಲದಲ್ಲಿ ನದಿಯ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋದ ಪರಿಣಾಮ ಸಂಕಷ್ಟ ಎದುರಿಸಿದ್ದ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಸೇತುವೆ ನಿರ್ಮಿಸಿಕೊಳ್ಳುವ ಮೂಲಕ ಮಾದರಿಯಾದ ಘಟನೆ ಉತ್ತರ…
Read More » - ಜಿಲ್ಲಾ ಸುದ್ದಿ
ರಾಮನಗರ: ಭೀಕರ ಮಳೆಗೆ ಕೊಚ್ಚಿ ಹೋದ ಸೇತುವೆ
ರಾಮನಗರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಕ್ಷರಸಹಃ ಕರುನಾಡು ಬೆಚ್ಚಿಬಿದ್ದಿದೆ. ಬೆಳೆ ಹಾನಿ ಸೇರಿದಂತೆ ಅನೇಕ ಅವಾಂತರಗಳು ಸೃಷ್ಟಿಯಾಗಿದೆ. ಮತ್ತೊಂದು ಕಡೆ ಹತ್ತಾರು ಗ್ರಾಮಗಳಿಗೆ ಸಂಪರ್ಕ…
Read More » - ಜಿಲ್ಲಾ ಸುದ್ದಿ
ಹೊನ್ನಾವರ: ಹಳ್ಳ ದಾಟಲು ಇಲ್ಲಿ ಜೀವ ಪಣಕ್ಕಿಡಬೇಕು
ಕಾರವಾರ : ಅಲ್ಪ ಮಳೆ ಬಂದರೂ ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮಗಳು ನಗರದ ಸಂಪರ್ಕವನ್ನೇ ಕಡಿದುಕೊಳ್ಳುತ್ತದೆ. ಇದೀಗ ಅಕಾಲಿಕ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ…
Read More » - ಚಿಕ್ಕಮಗಳೂರು
ಕುಸಿಯುವ ಹಂತದಲ್ಲಿ ಕಿರುಸೇತುವೆ : ದುರಸ್ತಿಗೆ ಆಗ್ರಹ
ಚಿಕ್ಕಮಗಳೂರು: ಅರವಿಂದ ನಗರದ ಚೌಡೇಶ್ವರಿ ದೇಗುಲದ ಬಳಿಯಿರುವ ಕಿರುಸೇತುವೆ ಕುಸಿಯುವ ಹಂತಕ್ಕೆ ತಲುಪಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸೇತುವೆ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.…
Read More » - ಜಿಲ್ಲಾ ಸುದ್ದಿ
ಹೊನ್ನಾವರ: ಮಹಿಮೆ ಗ್ರಾಮದಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಳ್ಳದ ಕಂಟಕ
ಕಾರವಾರ : ಉತ್ತರ ಕನ್ನಡ ಜಿಲ್ಲೆ ಕಾಡು ಪ್ರದೇಶವನ್ನು ಹೆಚ್ಚು ಹೊಂದಿರುವ ಜಿಲ್ಲೆ. ಹೀಗಾಗಿ ಇಲ್ಲಿನ ಜನರು ತಮ್ಮ ಊರುಗಳಿಂದ ನಗರ ಪ್ರದೇಶಕ್ಕೆ ಬರಬೇಕು ಎಂದರೆ ಹರಸಾಹಸವನ್ನು…
Read More » - ಜಿಲ್ಲಾ ಸುದ್ದಿ
ಹೊರನಾಡು-ಶೃಂಗೇರಿ ಸಂಪರ್ಕ ಕಡಿತಗೊಂಡಿದ್ದ ರಸ್ತೆಗೆ ತಾತ್ಕಾಲಿಕ ಸೇತುವೆ
ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ಸೇತುವೆಯೊಂದು ಕುಸಿತಗೊಂಡು ಹೊರನಾಡು ಮತ್ತು ಶೃಂಗೇರಿ ನಡುವೆ ಸಂಪರ್ಕ ಕಡಿತಗೊಂಡಿದ್ದ ಕೊಗ್ರೆ ಸಮೀಪದ ಹಳ್ಳಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದ್ದು, ಶಾಸಕ ಟಿ…
Read More » - ಬೆಳಗಾವಿ
ಸೇತುವೆಯಲ್ಲಿ ಸಿಲುಕಿದ ಚಾಲಕನ ರಕ್ಷಣೆ ಮಾಡಿದ ನಿಪ್ಪಾಣಿ ಪೊಲೀಸರು
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೊಯ್ನಾ ಜಲಯಾಶಯ ತುಂಬಿದ್ದು, ಕೃಷ್ಣಾ ನದಿಗೆ ನೀರು ಬಿಡಲಾಗಿದೆ. ಜೊತೆಗೆ ವೇದಂಗಂಗಾ ನದಿಯು ಕೂಡಾ ಉಕ್ಕಿ…
Read More » - ಚಿಕ್ಕಮಗಳೂರು
ಕಳಸ ಸಮೀಪ ಕೊಚ್ಚಿಹೋದ ತಾತ್ಕಾಲಿಕ ಸೇತುವೆ
ಚಿಕ್ಕಮಗಳೂರು: ಕಳಸ ತಾಲೂಕಿನ ಕಲ್ಲುಗೋಡು ಗ್ರಾಮಕ್ಕೆ ಸಂಪರ್ಕವುಳ್ಳ ರಸ್ತೆಯಲ್ಲಿ ಎರಡು ವರ್ಷಗಳ ಹಿಂದೆ ಕುಸಿದಿದ್ದ ಸೇತುವೆಗೆ ಪರ್ಯಾಯವಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಮಳೆನೀರಿಗೆ ಕೊಚ್ಚಿಹೋಗಿದೆ. ಕಲ್ಲುಗೋಡು ಸಹಿತ…
Read More »

