ಚರ್ಚೆಮೀಡಿಯಾ ವಾಚ್ರಾಜಕೀಯರಾಜ್ಯರಾಷ್ಟ್ರೀಯವಿಡಿಯೋಗಳು

ಶಶಿಧರ್ ಭಟ್ ಮೀಡಿಯಾ ವಾಚ್ | ಬಾಯಿಬಡುಕ ನಾಯಕರಿಂದ ದಿಕ್ಕೆಟ್ಟ ಕಾಂಗ್ರೆಸ್

ಕಾಂಗ್ರೆಸ್ ಪಕ್ಷದ ಇಂದಿನ ದಯನೀಯ ಸ್ಥಿತಿಗೆ ಬೇರೆ ಯಾರೂ ಕಾರಣರಲ್ಲ…
ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಎಂದರೆ ಕಾಂಗ್ರೆಸ್ ಎಂಬುದೂ ನಿಜ,,,
ಕಾಂಗ್ರೆಸ್ ಗೆ ಬಹುದೊಡ್ಡ ಸಮಸ್ಯೆ ಎಂದರೆ ಕೆಲವು ಬಾಯಿಬಡುಕ ನಾಯಕರು..
ಇವರಲ್ಲಿ ಪ್ರಮುಖರು ದಿಗ್ವಿಜಯ್ ಸಿಂಗ್…ಈಗ ಅವರು ಕಾಶ್ಮೀರ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದಾರೆ,,
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
ಇದು ಕಾಂಗ್ರೆಸ್ ಗೆ ರಾಜಕೀಯವಾಗಿ ಹೊಡೆತ ನೀಡಲಿದೆ…
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ..

Related Articles

Leave a Reply

Your email address will not be published. Required fields are marked *

Back to top button