ಚರ್ಚೆರಾಜಕೀಯ

ಶಶಿಧರ್ ಭಟ್ ಮಾತು | ಇದು ಆತ್ಮನಿರ್ಭರವಲ್ಲ, ಪರಮಾತ್ಮ ನಿರ್ಭರ

ಇದು ಆತ್ಮ ನಿರ್ಭರವಲ್ಲ, ಪರಮಾತ್ಮ ನಿರ್ಬರ…ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿ ಕುಳಿತುಕೊಳ್ಳಬೇಕಾಗಿದೆ..
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿವೆ.. ಆದರೆ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ..
ದಾರಿ ಕಾಣದಾಗಿದೆ ರಾಘವೇಂದ್ರನೇ ಎಂದು ರಾಘವೇಂದ್ರ ಭಜನೆ ಮಾಡಿ ಕುಳಿತುಕೊಳ್ಳುವ ಸ್ಥಿತಿಗೆ ಇವರು ತಲುಪಿದ್ದಾರೆ..
೨ ಲಕ್ಷ್ಯ ಕೋಟಿ ಮುಂಗಡ ಪತ್ರ ಮಂಡಿಸಿರುವ ಯಡಿಯೂರಪ್ಪನವರಿಗೆ, ಜಾತಿ ಸಂಘಟನೆಗಳಿಗೆ, ಮಠಗಳಿಗೆ ಕೋಟಿ ಕೋಟಿ ದಾನ ಮಾಡಿದ ಮುಖ್ಯಮಂತ್ರಿಗಳಿಗೆ ಸರಿಯಾದ ಪ್ಯಾಕೇಜ್ ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ..
ಈಗ ಘೋಷಣೆ ಮಾಡಿರುವ ಪ್ಯಾಕೇಜ್ ೧೨೫ ಕೋಟಿಯದು ಎಂಡರೂ ನಿಜವಾಗಿ ಸಾವಿರ ಕೋಟಿಯ ಪ್ಯಾಕೇಜ್ ಕೂಡ ಇದೆಲ್ಲ….
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ.
(ಚಿತ್ರ: ಗೂಗಲ್)

 

Spread the love

Related Articles

Leave a Reply

Your email address will not be published. Required fields are marked *

Back to top button