Latestಚರ್ಚೆಮೀಡಿಯಾ ವಾಚ್ರಾಜ್ಯ
ಶಶಿಧರ್ ಭಟ್ ಮೀಡಿಯಾ ವಾಚ್ | ಸುದ್ದಿಯ ಮೇಲೆ ಕ್ಷಕಿರಣ

ಕೋವಿಡ್ ನಿಂದ ಅಸು ನೀಗಿದವರ ಕುಟುಂಬಕ್ಕೆ ಪರಿಕಾರ ಕೊಡಲು ಸಾಧ್ಯವಿಲ್ಲ… ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ ಸರ್ಕಾರ.. ಕಣ್ಣೀರು ಒರೆಸುವ ಬದಲು ಕಾನೂನು ಮಾತನಾಡಿದ ಅಮಾನವೀಯ ನಡೆ..
ಯಡಿಯೂರಪ್ಪ ಪರವಾಗಿ ವರಿಷ್ಟರಿಗೆ ವರದಿ ನೀಡಿದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್. ಯಡಿಯೂರಪ್ಪ ಬದಲಾವಣೆ ಇಲ್ಲ ಎಂದು ಹೇಳುತ್ತಲೇ, ಅವರ ರಾಜೀನಾಮೆಗೆ ಒತ್ತಡ ಹೇರುತ್ತಿರುವ ಬಿಜೆಪಿ ವರಿಷ್ಠರು.. ಯಡಿಯೂರಪ್ಪ ರಾಜೀನಾಮೆಗೆ ಪ್ಲಾನ್ ಈಗ ಬಹುತೇಕ ಸಿದ್ಧ..
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ



