ಮೆಟ್ರೋರಾಜ್ಯ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಧನ

ಬೆಂಗಳೂರು : ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕಳೆದ ತಿಂಗಳಷ್ಟೇ 104 ವರ್ಷ ತುಂಬಿತ್ತು

ಹಲವು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಮತ್ತು ಈ ಸಮಾಜದ ಸಾಕ್ಷಿಪ್ರಜ್ನೆಯಾಗಿದ್ದ ದೊರೆಸ್ವಾಮಿ ಸೆಕ್ಯೂಲರ ಅಲ್ಲದವರ ವಿರೋಧವನ್ನೂ ಟೀಕೆಯನ್ನೂ ಕಡೆಯವರೆಗೂ ಎದುರಿಸುತ್ತಲೇ ಬಂದಿದ್ದರು.

ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದರೂ. ಅದರಿಂದ ಅವರು ಸಂಪೂರ್ಣ ಚೇತರಿಸಿಕೊಂಡಿದ್ದರು.

ಲೈವ್ ಕನ್ನಡ ಈ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button