Breaking NewsLatestರಾಷ್ಟ್ರೀಯ

ದೋಣಿ ಮುಳುಗಿ 21 ಜನ ನಾಪತ್ತೆ : ಮೂವರ ಮೃತದೇಹ ಪತ್ತೆ

ಬಿಹಾರ:ಗೋಪಾಲ್ ಗಂಜ್ ಜಿಲ್ಲೆಯ ಗಂಡಕ್ ನದಿಯಲ್ಲಿ ದೋಣಿ ಮುಳುಗಿ 21 ಜನ ಕಾಣೆಯಾಗಿದ್ದು, ಮೂವರ ಮೃತದೇಹ ಪತ್ತೆಯಾಗಿದೆ. ಆ ದೋಣಿಯಲ್ಲಿ ರೈತರು ಇದ್ದರು ಎಂದು ತಿಳಿದುಬಂದಿದೆ.

ಇದೀಗ ಸ್ಥಳದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button