ವಿದೇಶಸುದ್ದಿ

ಜೋ ಬಿಡೆನ್ ಆಡಳಿತದಲ್ಲಿ ಭಾರತೀಯರಿಗೆ ಭಾರಿ ಪ್ರಾಮುಖ್ಯತೆ!

ವಾಷಿಂಗ್ಟನ್ (ಅಮೆರಿಕಾ): ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಭಾರತೀಯ ಮೂಲದ ನಾಗರಿಕ ಹಕ್ಕುಗಳ ವಕೀಲರಾದ ಕಲ್ಪನಾ ಕೊಟಗಲ್ ಮತ್ತು ಪ್ರಮಾಣೀಕೃತ ಸಾರ್ವಜನಿಕ ಅಕೌಂಟೆಂಟ್ ವಿನಯ್ ಸಿಂಗ್ ಅವರನ್ನು ಪ್ರಮುಖ ಆಡಳಿತ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಉದ್ದೇಶವನ್ನು ಪ್ರಕಟಿಸಿದ್ದಾರೆ.

ಕೋಟಗಲ್ ಅವರು ಸಮಾನ ಉದ್ಯೋಗ ಅವಕಾಶ ಆಯೋಗದ ಕಮೀಷನರ್​ಗೆ ನಾಮನಿರ್ದೇಶಿತರಾಗಿದ್ದಾರೆ ಮತ್ತು ಸಿಂಗ್ ಅವರನ್ನು ವಸತಿ ಮತ್ತು ನಗರಾಭಿವೃದ್ದಿ ಇಲಾಖೆ ಮುಖ್ಯ ಹಣಕಾಸು ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button