ನಾಟಿವೈದ್ಯ

ಉಸಿರಾಟ ಸಮಸ್ಯಗೆ ಮನೆ ಮದ್ದು

ಬೇಕಾಗಗುವ ಸಾಮಾಗ್ರಿಗಳು:
ಲವಂಗ 05
ಕಾಳು ಮೆಣಸು 7
ಶುಂಠಿ (ತುರಿ)
ತುಳಸಿ ಎಲೆ 5
ಮಾಡುವ ವಿಧಾನ:
ಒಂದು ಪಾತ್ರೆಗೆ 1 ಲೋಟ ನೀರು ಹಾಕಿ ನೀರು ಸ್ವಲ್ಪ ಬಿಸಿ ಆದ ಮೇಲೆ ಲವಂಗ ,ಮೆಣಸು, ಶುಂಠಿ ಹಾಗು ತುಳಸಿ ಎಲೆಯನ್ನು ಹಾಕಿ 1 ಲೋಟ ನೀರು ಎರುವುದು ಅರ್ಧ ಲೋಟ ಹಾಗೋವರೆಗೂ ಕುದಿಸಿ ಸೋಸಿ ಕುಡಿರಿ.

Spread the love

Related Articles

Leave a Reply

Your email address will not be published. Required fields are marked *

Back to top button