Breaking NewsLatestಕಲಬುರ್ಗಿಜಿಲ್ಲಾ ಸುದ್ದಿ

ಕಸಗೂಡಿಸಿ ಸಂಭ್ರಮಾಚರಣೆ ಮಾಡಿದ ಆಪ್ ಕಾರ್ಯಕರ್ತರು

ಕಲಬುರಗಿ: ಪಂಜಾಬ್ ರಾಜ್ಯದಲ್ಲಿ ಆಪ್ ಪಕ್ಷಕ್ಕೆ ಭರ್ಜರಿ ಜಯದ ಹಿನ್ನೆಲೆ ಕಲಬುರಗಿಯಲ್ಲಿ ಆಪ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ.

ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಕಾರ್ಯಕರ್ತರು, ಜಿಂದಾಬಾದ್ ಜಿಂದಾಬಾದ್ ಆಪ್ ಪಾರ್ಟಿ ಜಿಂದಾಬಾದ್ ಎಂದು ಜಯಘೋಷ ಹಾಕಿ ಸಂಭ್ರಮಾಚರಣೆ ಮಾಡಿದರು.

ಇದೆ ವೇಳೆ ಸರ್ಧಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕಸ ಗೂಡಿಸಿ ವಿಶಿಷ್ಠವಾಗಿ ಆಪ್ ಕಾರ್ಯಕರ್ತರು ಸಂಭ್ರಮಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button