Latestರಾಜಕೀಯರಾಷ್ಟ್ರೀಯವಿಡಿಯೋಗಳು

ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ | ಯೋಗಿ ಕುಟುಂಬ ಯೋಜನೆಯ ಟಾರ್ಗೆಟ್ ಯಾರು?

ಯೋಗಿ ಆದಿತ್ಯನಾಥ್,, ಉತ್ತರ ಪ್ರದೇಶ್ ಮುಖ್ಯಮಂತ್ರಿಯವರ ಕುಟುಂಬ ಯೋಜನೆ… ಎರಡು ಮಕ್ಕಳ ಮಿತಿ.. ಮಿತಿ ಮೀರಿದರೆ ಸರ್ಕಾರಿ ಸೌಲಭ್ಯ ಕಟ್,,, ಈ ಕಾನೂನು ತರಲು ಯಾಕೆ ಹೊರಟಿದ್ದಾರೆ ಯೋಗಿ,,,/ ಅವರ ಟಾರ್ಗೆಟ್ ಯಾರು,,? ಇದರ ಫಲಿತಾಂಶ ಏನು,,,? ಯಾವುದು ಸರಿ ? ಯಾವುದು ತಪ್ಪು ? ಶಶಿಧರ್ ಭಟ್ ಅವರ ಸುದ್ದಿ ವಿಶ್ಲೇಷಣೆ,

Spread the love

Related Articles

Leave a Reply

Your email address will not be published. Required fields are marked *

Back to top button