
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಇಂದಿನ ಬಜೆಟ್ ಮಾಹಿತಿಯ ಅನ್ವಯ ಯಾವುದೆಲ್ಲಾ ವಸ್ತುಗಳ ಬೆಲೆ ಏರಿಳಿತವಾಗಿದೆ ನೋಡೋಣ ಬನ್ನಿ…
ಯಾವುದರ ಬೆಲೆ ಇಳಿಕೆ…. !
ಡಿಸೇಲ್ ಬೆಲೆ ಇಳಿಕೆ ಸಾಧ್ಯತೆ, ಬಟ್ಟೆ, ಚಪ್ಪಲಿ, ಎಲೆಕ್ಟ್ರಾನಿಕ್ ವಸ್ತುಗಳು, ಆಭರಣ ವಸ್ತುಗಳು
ಕೈಗಡಿಯಾರಗಳು, ಚರ್ಮದ ವಸ್ತುಗಳು, ಕೃಷಿ ಉಪಕರಣಗಳು, ರತ್ನದ ಕಲ್ಲುಗಳು ಮತ್ತು ವಜ್ರಗಳು
ತದ್ರೂಪಿ ಅಥವಾ ಅನುಕರಣೆ ಆಭರಣ, ಮೊಬೈಲ್ ಫೋನ್‌ಗಳು, ಮೊಬೈಲ್ ಫೋನ್ ಚಾರ್ಜರ್‌ಗಳು
ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳು
ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು ಮೇಲಿನ ಕಸ್ಟಮ್ ಸುಂಕಗಳು, ಸ್ಟೀಲ್ ಸ್ಕ್ರ್ಯಾಪ್
ಯಾವುದರ ಬೆಲೆ ಏರಿಕೆ
ಎಲ್ಲ ಆಮದು ವಸ್ತುಗಳು, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ,ಛತ್ರಿಗಳ ಮೇಲಿನ ಸುಂಕ ಹೆಚ್ಚಳ
ಸಿಗರೇಟ್ , ಡಿಜಿಟಲ್ ಸಿಗಾರ್,ಎಥೆನಾಲ್ ಮಿಶ್ರಿತ ತೈಲ ಆಮದಿಗೆ ಹೆಚ್ಚು ಸುಂಕ



