
ಪಂಜಾಬ್ ನಲ್ಲಿ ಗೆಲ್ಲುವ ನಾಯಕನ ವಿರುದ್ಧ ಪಿತೂರಿ,,, ಕಾಂಗ್ರೆಸ್ ವರಿಷ್ಠರು ಮಾಡಿದ ಪ್ರಮಾಧ,, ರಾಹುಲ್ ಗಾಂಧಿ ಪ್ರಿಯಾಂಕಾ ತಪ್ಪು ನಿರ್ಧಾರದಿಂದ ಪಂಜಾಬ್ ಕಳೆದುಕೊಳ್ಳುವ ಭಯ,, ಕಾಪ್ಟನ್ ಅಮೆರೇಂದರ್ ಸಿಂಗ್ ಎಂಬ ಜನನಾಯಕನಿಗೆ ದ್ರೋಹ,,, ನವಜೋತ್ ಸಿಂಗ್ ಎಂಬ ಜೋಕರ್ ನ ಮಾತಿಗೆ ಮರುಳಾದ ರಾಹು;ಲ್ ಪ್ರಿಯಾಂಕಾ,,, ರಾಜಕೀಯ ಗೊತ್ತಿಲ್ಲದ ಹಸುಳೆಗಳು. ಕಾಂಗ್ರೆಸ್ ಆತ್ಮಹತ್ಯೆ,, ಸುದ್ದಿ ಸಂವಾದ ಶಶಿಧರ್ ಭಟ್ ವೆಂಕಟ್ರಮಣ ಗೌಡ



