Breaking NewsLatestಇತರ ಕ್ರೀಡೆಕ್ರೀಡೆ

ವಿಶ್ವ ಜೂ. ಅಥ್ಲೆಟಿಕ್ಸ್: ನಡಿಗೆಯಲ್ಲಿ ಅಮಿತ್​ಗೆ ಬೆಳ್ಳಿ

ನೈರೋಬಿ: ಜಾಗತಿಕ ಮಟ್ಟದಲ್ಲಿ ಭಾರತ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ. ನೈರೋಬಿಯಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಭಾರತದ ಅಮಿತ್ 10000 ಮೀಟರ್ ನಡಿಗೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಸೋಮವಾರ ನಡೆದ ಫೈನಲ್ ನಲ್ಲಿ ಅಮಿತ್ 42: 27.94 ಅವಧಿಯಲ್ಲಿ ಗುರಿ ತಲುಪಿ ಎರಡನೇ ಸ್ಥಾನಿಯಾದರು.

ಕೀನ್ಯಾದ ಹೆರಿಸ್ಟೋನ್ ವ್ಯಾನ್ಯೇನಿ 42 ನಿಮಿಷ10.84 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಸ್ಪೇನ್ ನ ಪೌಲ್ ಮೆಗ್ರಾಥ್ ಕಂಚು ತಮ್ಮದಾಗಿಸಿಕೊಂಡರು.

Spread the love

Related Articles

Leave a Reply

Your email address will not be published. Required fields are marked *

Back to top button