
ರಾಜ್ಯ ರಾಜಕಾರಣದಲ್ಲಿ ತೀವ್ರ ರೂಪದ ಬೆಳವಣಿಗೆಗಳು ಆಗುತ್ತಿವೆ.. ಮೇಲೆ ಎಲ್ಲವೂ ಸರಿಯಿದ್ದಂತೆ ಕಂಡರೂ ಸರಿಯಿಲ್ಲ.. ಯಡಿಯೂರಪ್ಪನವರು ಕೈಕೊಟ್ಟರೆ ಏನು ಮಾಡಬೇಕು ಎನ್ನುವ ಬಗ್ಗೆ ಬಿಜೆಪಿ ಕಾರ್ಯತಂತ್ರವನ್ನು ರೂಪಿಸಿದೆ. ಈ ಕಾರ್ಯತಂತ್ರದ ಭಾಗವೇ ಬೊಮ್ಮಾಯಿ ಮತ್ತು ದೇವೇಗೌಡ ಭೇಟಿ,,, ಈ ಭೇಟಿಯ ಹಿಂದೆ ಇದ್ದದು ಒಂದು ಯೋಜನೆ,,, ಗೌಡರು ಒಂದು ಹೇಳಿಕೆಯ ಮೂಲಕ ಎಲ್ಲರಿಗೂ ಒಂದು ಸಂದೇಶ ನೀಡಿದ್ದಾರೆ.. ಯಡಿಯೂರಪ್ಪನವರಿಗೆ ಎಚ್ಚರಿಕೆ, ಕಾಂಗ್ರೆಸ್ ಯೋಜನೆಗೆ ತಣ್ಣೀರು ಬಟ್ಟೆ,, ಬೊಮ್ಮಾಯಿಗೆ ಅಭಯ ನೀಡುವ ಮೂಲಕ ಲಿಂಗಾಯತರಿಗೆ ಸಂದೇಶ,,, ಶಶಿಧರ್ ಭಟ್ ಅವರ ಸುದ್ದಿ ವಿಶ್ಲೇಷಣೆ



