Latestರಾಜಕೀಯವಿಡಿಯೋಗಳು

ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ | ದೇವಾಲಯಗಳನ್ನು ಸ್ವತಂತ್ರಗೊಳಿಸುತ್ತಿರುವ ರಾಜ್ಯ ಸರ್ಕಾರ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುತ್ತಾರಂತೆ,,,! ದೇವಾಲಯಗಳ ಮೇಲಿನ ಸರ್ಕಾರದ ನಿಯಂತ್ರವನ್ನು ತೆಗೆದುಹಾಕುತ್ತಾರಂತೆ… ಹಾಗಾದರೆ ಮುಜರಾಯಿ ಇಲಾಖೆಗೆ ಬಾಗಿಲು ಹಾಕುತ್ತಾರಾ ? ಈ ಹಿಂದೂ ದೇವಾಲಯಗಳನ್ನು ಅರ್ಚಕರಿಗೆ ಒಪ್ಪಿಸುತ್ತಾರಾ ? ಆರ್ ಎಸ್ ಎಸ್ ಅಜೆಂಡಾವನ್ನು ತರಾತುರಿಯಿಂದ ಪೂರ್ಣ ಮಾಡಲು ಹೊರಟ ಬೊಮ್ಮಾಯಿ.. ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,,

Spread the love

Related Articles

Leave a Reply

Your email address will not be published. Required fields are marked *

Back to top button