
ಪ್ರಧಾನಿ ನರೇಂದ್ರ ಮೋದಿ ಅವರಿಗೆ ೭೧ ವರ್ಷ. ದೇಶದ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಶಯಗಳು.. ಈಗ ಕೇಳಬೇಕಾದ ಪ್ರಶ್ನೆ ಮೋದಿ ಯಶಸ್ವಿ ಪ್ರಧಾನಿಯೆ ಅವರ ಯಶಸ್ಸು ಯಾವುದು ? ಅವರು ಮಾಡಿದ ಸಾಧನೆ ಏನು ? ಅವರು ವಿಶ್ವಗುರು ಆಗಿದ್ದಾರೆಯೆ ? ಆಗಿದ್ದರೆ ಯಾವುದರಲ್ಲಿ ಅವರು ವಿಶ್ವ ಗುರು ? ಸುದ್ದಿ ವಿಶ್ಲೇಷಣೆ ಶಶಿಧರ್ ಭಟ್ ವೆಂಕಟ್ರಮಣ ಗೌಡ



