Latestರಾಷ್ಟ್ರೀಯಸುದ್ದಿ

ಎರಡನೇ ಹಂತದ ಚುನಾವಣೆ: ಶೇ. 49.24 ರಷ್ಟು ಮತದಾನ

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶಾಂತಿಯತವಾಗಿ ನಡೆದಿದೆ. ಒಂಬತ್ತು ಜಿಲ್ಲೆಗಳಲ್ಲಿ ವ್ಯಾಪಿಸಿರುವ 55 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದೆ. ರಾಜ್ಯದಲ್ಲಿ ಏಳು ಹಂತದ ಚುನಾವಣೆ ನಡೆಯುತ್ತಿದೆ.

ಇದಲ್ಲದೆ, ಗೋವಾದಲ್ಲಿ 40 ಮತ್ತು ಉತ್ತರಾಖಂಡದ 70 ಸ್ಥಾನಗಳಿಗೆ ವಿಧಾನಸಭೆ ಚುನಾವಣೆಗೆ ಏಕ-ಹಂತದ ಮತದಾನವೂ ಏಕಕಾಲದಲ್ಲಿ ನಡೆದಿದೆ.

ಮಧ್ಯಾಹ್ನ 03.00 ಗಂಟೆಯವರೆಗೆ ಸರಾಸರಿ ಮತದಾನದ ಪ್ರಮಾಣ ದಾಖಲಾಗಿದೆ. ಈ ಹಂತದಲ್ಲಿ ಗೋವಾ ಶೇ.60.18, ಉತ್ತರ ಪ್ರದೇಶ ಶೇ.51.93 ಮತ್ತು ಉತ್ತರಾಖಂಡ ಶೇ.49.24 ರಷ್ಟು ಮತದಾನವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button