Breaking NewsLatestಕೊಡಗುಜಿಲ್ಲಾ ಸುದ್ದಿ
ಯೋಧನ ಕುಟುಂಬಕ್ಕೆ ಪ್ರತಾಪ್ ಸಿಂಹ ಸಾಂತ್ವನ

ಕೊಡಗು : ಇತ್ತೀಚೆಗೆ ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಕೊಡಗಿನ ಯೋಧರ ಕುಟುಂಬಕ್ಕೆ ಭೇಟಿ ನೀಡಿ ಅವರ ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದರು. 50 ಸಾವಿರ ಧನ ಸಹಾಯ ಮಾಡಿ, ಬಾಡಿಗೆ ಮನೆಯಲ್ಲಿರುವ ಅಲ್ತಾಫ್ ಕುಟುಂಬಕ್ಕೆ ಸರ್ಕಾರಿ ಜಮೀನು ಕೊಡಿಸುವ ಭರವಸೆ ನೀಡಿದರು.ತಕ್ಷಣವೇ ಈ ಬಗ್ಗೆ ಕ್ರಮ ವಹಿಸಲು ಕೊಡಗು ಜಿಲ್ಲಾಧಿಕಾರಿ ಅವರಿಗೆ ಸಂಸದರು ಮನವಿ ಮಾಡಿದರು.
