Breaking NewsLatestಬೆಳಗಾವಿರಾಜಕೀಯರಾಜ್ಯ

ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ: ರಮೇಶ್ ಕುಮಾರ್

ಬೆಳಗಾವಿ: ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ. ನೀವು ಜೀವಂತವಾಗಿರುವವರನ್ನು ಮಾತನಾಡಿಸಿ….

ಇದು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ಕೆ.ಆರ್.ರಮೇಶ್ ಕುಮಾರ್ ಅವರ ಮಾತು.

ಸುವರ್ಣಸೌಧದಲ್ಲಿ ಸೋಮವಾರ ಎಂಇಎಸ್ ಪುಂಡರ ಕಿಡಿಗೇಡಿತನ ಕುರಿತು ಸುದ್ದಿಗಾರರು ಪ್ರತಿಕ್ರಿಯೆ ಕೇಳಲು ಮುಂದಾದಾಗ ರಮೇಶ್ ಕುಮಾರ್ ತೀವ್ರ ಬೇಸರದಿಂದಲೇ ಈ ಮಾತು ಹೇಳಿ ಮುಂದೆ ಸಾಗಿದರು.

ಅತ್ಯಾಚಾರ ತಡೆ ಸಾಧ್ಯವೇ ಇಲ್ಲ ಎಂದಾದಾಗ ಅದನ್ನು ಎಂಜಾಯಿ ಮಾಡಬೇಕು ಎಂಬ ತಮ್ಮ ಹೇಳಿಕೆಯಿಂದ ತೀವ್ರ ಟೀಕೆ ಹಾಗೂ ಮುಜುಗರಕ್ಕೆ ಈಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button