Latestರಾಜಕೀಯರಾಜ್ಯವಿಡಿಯೋಗಳು

ಶಶಿಧರ್ ಭಟ್ ನ್ಯೂಸ್ ಅಂಡ್ ವ್ಯೂಸ್ | ಸೋತ ಸರ್ಕಾರ

ಕೇಂದ್ರ ಸಂಪುಟ ಪುನಾರಚನೆ.. ಇದು ಸಂಪುಟದ ಸರ್ಜರಿಯಾ ? ಈ ಸರ್ಜರಿ ಯಶಸ್ವಿಯಾ ? ಪೇಷಂಟ್ ಬದುಕಬಹುದಾ ? ಸದಾನಂದಗೌಡ, ಹರ್ಷವರ್ಧನ್, ರವಿ ಶಂಕರ್ ಪ್ರಸಾದ್, ಜಾವಡೇಕರ್ ವಿಫಲವಾದರೆ ಅದು ವೈಯಕ್ತಿಕ ವೈಫಲ್ಯ ಮಾತ್ರವಲ್ಲ, ಅದು ಸರ್ಕಾರದ ವೈಫಲ್ಯವೂ ಸಹ… ಹಾಗಿದ್ದರೆ ಇವರ ರಾಜೀನಾಮೆ ಮಾತ್ರ ಸಾಕೆ,,? ಸೋತ ಸರ್ಕಾರ, ಒಪ್ಪಿಕೊಂಡ ಮೋದಿ ಷಾ,,, ಸಂಪುಟ ವಿಸ್ತರಣೆ ಕುರಿತು ಶಶಿಧರ್ ಭಟ್ ವಿಶ್ಲೇಷಣೆ

Spread the love

Related Articles

Leave a Reply

Your email address will not be published. Required fields are marked *

Back to top button