Latestಚರ್ಚೆರಾಜಕೀಯರಾಜ್ಯವಿಡಿಯೋಗಳು

ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ |ದೇವರನ್ನು ಬಳಸಿಕೊಳ್ಳುವ ರಾಜಕಾರಣ

ಸಾರ್ವಜನಿಕ ಗಣೇಶೋತ್ಸವ ಬೇಕಿತ್ತಾ ? ಸರ್ಕಾರ ಅನುಮತಿ ನೀಡಿದ್ದು ಸರಿನಾ ? ಗಣೇಶೋತ್ಸವ ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು,,,ಗಣೇಶ ವಿಘ್ನ ವಿನಾಶಕ,, ಆತನಿಗೆ ಪ್ರಥಮ ಪೂಜೆ,,, ಗಣೇಶನನ್ನು ನಮ್ಮ ಮನೆಗಳಲ್ಲಿ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಳ್ಳುವುದು ಮುಖ್ಯ,,, ಜೊತೆಗೆ ಭಾರತೀಯ ದೇವರುಗಳಿಗೆ ಮೌನ ಅಂದರೆ ಇಷ್ಟ, ಧ್ಯಾನ ಎಂದರೆ ಪ್ರೀತಿ ತಪಸ್ಸಿಗೆ ಒಲಿಯುವವ ದೇವರು,, ಆದರೆ ಈಗ ನಾವು ದೇವರನ್ನು ರಾಜಕಿಯಕ್ಕೆ ಬಳಸಿಕೊಳ್ಳುತ್ತಿದ್ದೇವೆ,,ಮನೆಯ ಒಳಗೆ ಇರಬೇಕಾದ ದೇವರನ್ನು ರಸ್ತೆಗೆ ತಂದು ನಿಲ್ಲಿಸಿದ್ದೇವೆ, ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,,

Spread the love

Related Articles

Leave a Reply

Your email address will not be published. Required fields are marked *

Back to top button