
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬದಲಾದರೆ,,,? ಯಡಿಯೂರಪ್ಪ ಅವರ ನಿಯಂತ್ರಣದಿಂದ ಹೊರಕ್ಕೆ ಬಂದರೆ..? ಈಗ ಹೊರಬರಲು ಬೊಮ್ಮಾಯಿ ಯತ್ನ ನಡೆಸುತ್ತಿದ್ದಾರೆ. ಅದು ಅಷ್ಟು ಸುಲಭವಲ್ಲ,,, ಈಗ ವಿದೇಶದಲ್ಲಿರುವ ಯಡಿಯೂರಪ್ಪ ಅಲ್ಲಿಂದಲೇ ತಂತ್ರ ರೂಪಿಸುತ್ತಿದ್ದಾರೆ… ಹೀಗಾಗಿ ಬೊಮ್ಮಾಯಿ ತಂತಿ ಮೇಲಿನ ನಡಿಗೆ ಮಾಡಬೇಕಾಗಿದೆ,,, ಅತ್ತ ಧರಿ ಇತ್ತ ಪುಲಿ ಎನ್ನುವ ಸ್ಥಿತಿ ಅವರದು.. ಶಶಿಢರ್ ಭಟ್ ಸುದ್ದಿ ವಿಶ್ಲೇಷಣೆ,,



