Breaking NewsLatestರಾಜ್ಯರಾಷ್ಟ್ರೀಯಸುದ್ದಿ

ಗೋವಾದಲ್ಲಿ ಶೇ.79ರಷ್ಟು ಮತದಾನ

ಅತೀ ಚಿಕ್ಕ ರಾಜ್ಯವಾದರೂ ಚುನಾವಣಾ ದೃಷ್ಟಿಯಿಂದ ಸಾಕಷ್ಟುಸದ್ದು ಮಾಡುತ್ತಿರುವ ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಫೆ.14 ರಂದು ಚುನಾವಣೆ ನಡೆದಿದ್ದು, ಒಟ್ಟು 332 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಗೋವಾ ಶೇ. 79 ರಷ್ಟುಮತದಾನ ದಾಖಲಿಸಿತ್ತು. 
ಗೋವಾದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 21.

ಗೋವಾ    : ಒಟ್ಟು ಕ್ಷೇತ್ರಗಳು – 40
ಬಿಜೆಪಿ                      : 18
ಕಾಂಗ್ರೆಸ್                 : 12
ಟಿಎಂಸಿ                  : 4
ಎಎಪಿ                     :2
ಇತರೆ                      :4

Spread the love

Related Articles

Leave a Reply

Your email address will not be published. Required fields are marked *

Back to top button